Jio 84 Days Plan 2025: ಗುಡ್ ನ್ಯೂಸ್! ಜಿಯೋ ತಂದಿದೆ 84 ದಿನಗಳ 3 ರಿಚಾರ್ಜ್ ಪ್ಲಾನ್ ಗಳು! ಸಿಗಲಿದೆ ಅನ್ಲಿಮಿಟೆಡ್ ಡಾಟಾ!

Jio 84 Days Plan 2025: ಗುಡ್ ನ್ಯೂಸ್! ಜಿಯೋ ತಂದಿದೆ 84 ದಿನಗಳ 3 ರಿಚಾರ್ಜ್ ಪ್ಲಾನ್ ಗಳು! ಸಿಗಲಿದೆ ಅನ್ಲಿಮಿಟೆಡ್ ಡಾಟಾ!

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಹೊಸ ಲೇಖನಕ್ಕೆ ನಮ್ಮೆಲ್ಲರಿಗೂ ಸ್ವಾಗತ, ನಮ್ಮ ಈ ಒಂದು ಲೇಖನದಲ್ಲಿ ನಾವು ನಿಮಗೆ ಜಿಯೋ ಸಿಮ್ ಬಳಸುವ ಎಲ್ಲರಿಗೂ ಸಹ ಜಿಯೋ ತಂದಿರುವಂತಹ 3 ಹೊಸ ರಿಚಾರ್ಜ್ ಪ್ಲಾನ್ ಗಳ ಬಗ್ಗೆ ತಿಳಿಸಲು ಹೊರಟಿದ್ದೇವೆ. ಲೇಖನವನ್ನು ಪೂರ್ತಿಯಾಗಿ ಓದಿದೆ ಹಾಗೂ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ.

ನೀವೇನಾದರೂ ದೀರ್ಘ ಕಾಲಾವಧಿಯ ರಿಚಾರ್ಜ್ ಪ್ಲಾನನ್ನು ನೋಡುತ್ತಿದ್ದರೆ ನಿಮಗೆ ಈ ಲೇಖನದಲ್ಲಿ ನಾವು ಜಿಯೋ ಬಿಡುಗಡೆ ಮಾಡಿರುವಂತಹ ಹೊಸ ಮೂರು ರಿಚಾರ್ಜ್ ಪ್ಲಾನ್ ಗಳನ್ನು ತಿಳಿಸಲು ಹೊರಟಿದ್ದೇವೆ. ಈ ಪ್ಲಾನ್ ಗಳನ್ನು ನೀವು ಒಳ್ಳೆಯ ಆಫರ್ ಗಳ ಜೊತೆಗೆ ರೀಚಾರ್ಜ್ ಮಾಡಿಕೊಳ್ಳಬಹುದೆಂದು ಹೇಳಬಹುದು.

ಜಿಯೋದ 84 ದಿನಗಳ ರಿಚಾರ್ಜ್ ಪ್ಲಾನ್ ಗಳು!

₹949 Jio 84 Days Recharge Plan: ನೀವೇನಾದರೂ ಈ ಒಂದು ರಿಜಾಜ್ ಪ್ಲಾನ್ ಅನ್ನು ರಿಚಾರ್ಜ್ ಮಾಡಿಕೊಂಡಲ್ಲಿ ನಿಮಗೆ ಈ ಒಂದು ಪ್ಲಾನ್ ಸುಮಾರು 84 ದಿನಗಳವರೆಗೆ ಸುಧೀರ್ಘವಾದ ವ್ಯಾಲಿಡಿಟಿಯನ್ನು ಈ ಒಂದು ನೀಡುತ್ತದೆ. ಜೊತೆಗೆ ನೀವು ಸುಮಾರು 100 SMS ಮಾಡುವ ಸೌಲಭ್ಯವನ್ನು ಸಹ ಈ ಒಂದು ಪ್ಲಾನ್ ಜೊತೆಗೆ ಪಡೆಯಬಹುದು. ಹಾಗೂ ಇದರ ಜೊತೆಗೆ ದಿನಕ್ಕೆ 2GB ಹೈಸ್ಪೀಡ್ ಡಾಟಾವನ್ನು ಸಹ ಪಡೆದುಕೊಳ್ಳಬಹುದು. ಇದರ ಜೊತೆಗೆ ನೀವು ಉಚಿತ ಕಾಲಿಂಗ್ ಫೆಸಿಲಿಟಿ ಕೂಡ ಪಡೆಯಬಹುದು. ಇದರ ಜೊತೆಗೆ ಈ ಪ್ಲಾನ್ ನ ವಿಶೇಷವೇನೆಂದರೆ ನೀವೇನಾದರೂ 5G ಸ್ಮಾರ್ಟ್ ಫೋನನ್ನು ಬಳಸುತ್ತಾ ಇದ್ದರೆ Jio ದ True 5G ನೆಟ್ವರ್ಕ್ ನೊಂದಿಗೆ ಅನ್ಲಿಮಿಟೆಡ್ ಡಾಟಾವನ್ನು ಬಳಸಬಹುದು.

₹1029 84 Days Recharge Plan: ನಿಮಗೆ ಈ ಒಂದು ಪ್ಲಾನ್ ಇಷ್ಟವಾಗಿ ನೀವು ಇದನ್ನು ನಿಮ್ಮ ಫೋನ್ ನಲ್ಲಿ ರಿಚಾರ್ಜ್ ಮಾಡಿಕೊಂಡರೆ ಇದು ಕೂಡ ನಿಮಗೆ 84 ದಿನಗಳವರೆಗೆ ಸುಧೀರ್ಘವಾದ ವಾಲಿಟಿಯನ್ನು ನೀಡುವಂತಹ ಪ್ಲಾನ್ ಆಗಿದೆ. ಇದರಲ್ಲೂ ಕೂಡ ನೀವು 100 ಎಸ್ಎಂಎಸ್ ಗಳನ್ನು ದಿನಕ್ಕೆ ಉಚಿತವಾಗಿ ಮಾಡಬಹುದು. ಈ ಪ್ಲಾನ್ ನಲ್ಲಿ ನಿಮಗೆ ದಿನಕ್ಕೆ 2.5 GB ಹೈ ಸ್ಪೀಡ್ ಡಾಟಾವನ್ನು ಪಡೆದುಕೊಳ್ಳಬಹುದು. ಹಾಗೂ Jio ದ True 5G ನೆಟ್ವರ್ಕ್ ನೊಂದಿಗೆ ಅನ್ಲಿಮಿಟೆಡ್ ಡಾಟಾವನ್ನು ಬಳಸಬಹುದು.

₹1299 84 Days Recharge Plan: ಈಗ ಕೊನೆಯ ಪ್ಲಾನ್ ಬಗ್ಗೆ ಮಾತಾಡೋಣ ಈ ಬ್ಲಾಗ್ ನಿಮಗೆ ₹1299 ರೂಪಾಯಿಯಲ್ಲಿ ದೊರೆಯುತ್ತದೆ. ಈ ಒಂದು ಪ್ಲಾನ್ ಸಹ ನಿಮಗೆ ಸುದೀರ್ಘವಾಗಿ 84 ದಿನಗಳವರೆಗೆ ವ್ಯಾಲಿಡಿಟಿಯನ್ನು ನೀಡುತ್ತದೆ. ಈ ಪ್ಲಾನ್ ಜೊತೆಗೆ ನಿಮಗೆ 2.5GB ಡಾಟಾವನ್ನು ನೀಡುತ್ತದೆ. ಇದರ ಜೊತೆಗೆ 100 ಎಸ್ ಎಮ್ ಎಸ್ ಗಳನ್ನು ಸಹ ಪಡೆದುಕೊಳ್ಳಬಹುದು. ಹಾಗೂ ಉಚಿತ ಅನ್ಲಿಮಿಟೆಡ್ ಕಾಲಿಂಗ್ ಫೆಸಿಲಿಟಿ ಯನ್ನು ಸಹ ಈ ಒಂದು ಪ್ಲಾನ್ ಜೊತೆಗೆ ನೀವು ಪಡೆದುಕೊಳ್ಳಬಹುದು.

Leave a Comment