Airtel 84 Days Recharge Plan: ಏರ್ಟೆಲ್ ಬಳಕೆದಾರರಿಗೆ ಭರ್ಜರಿ ಗುಡ್ ನ್ಯೂಸ್! ಕಡಿಮೆ ಬೆಲೆಯಲ್ಲಿ 84 ದಿನಗಳ ಹೊಸ ರೀಚಾರ್ಜ್ ಪ್ಲಾನ್ ಬಿಡುಗಡೆ!

Airtel 84 Days Recharge Plan: ಏರ್ಟೆಲ್ ಬಳಕೆದಾರರಿಗೆ ಭರ್ಜರಿ ಗುಡ್ ನ್ಯೂಸ್! ಕಡಿಮೆ ಬೆಲೆಯಲ್ಲಿ 84 ದಿನಗಳ ಹೊಸ ರೀಚಾರ್ಜ್ ಪ್ಲಾನ್ ಬಿಡುಗಡೆ!

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇವತ್ತಿನ ಹೊಸ ಲೇಖನಕ್ಕೆ ತಮ್ಮೆಲ್ಲರಿಗೂ ಸ್ವಾಗತ. ಇಂದು ನಾವು ನಿಮಗೆ ಈ ಲೇಖನದಲ್ಲಿ ಏರ್ಟೆಲ್ ನ ಹೊಸ ರಿಚಾರ್ಜ್ ಪ್ಲಾನ್ ಬಗ್ಗೆ ತಿಳಿಸಲು ಹೊರಟಿದ್ದೇವೆ.

ಏರ್ಟೆಲ್ ಟೆಲಿಕಾಂ ಕಂಪನಿಯು ತನ್ನ ಬಳಕೆದಾರರಿಗೆ ಕಡಿಮೆ ಬೆಲೆಯಲ್ಲಿ ಹೊಸ ರೀಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡಿದೆ. ಈ ಪ್ಲಾನ್ ಸುಮಾರು 84 ದಿನಗಳವರೆಗೆ ಕಡಿಮೆ (Airtel 84 Days Recharge Plan) ಬೆಲೆಯಲ್ಲಿ ಗ್ರಾಹಕರು ಮಾಡಿಕೊಳ್ಳಬಹುದು. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲು ಹೊರಟಿದ್ದೇವೆ ಪೂರ್ತಿಯಾಗಿ ಓದಿರಿ.

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ 16ನೇ ಕಂತಿನ ಹಣಕ್ಕೆ ಕೊನೆಗೂ ದಿನಾಂಕ ಫಿಕ್ಸ್! ಈ ದಿನ ಹಣ ಜಮಾ ಆಗೋದು ಪಕ್ಕ! Gruhalakshmi Scheme

ನಮ್ಮ ದೇಶದಲ್ಲಿ ಟೆಲಿಕಾಂ ಕಂಪನಿಗಳು ತಮ್ಮ ಎಲ್ಲಾ ರಿಚಾರ್ಜ್ ಪ್ಲಾನ್ ಗಳ ಮೇಲೆ ಬೆಲೆಯನ್ನು ಹೆಚ್ಚಿಸುತ್ತಾ ಹೋಗುತ್ತಿರುವುದು ತಮಗೆಲ್ಲರಿಗೂ ತಿಳಿದಿದೆ. ಹಾಗೂ ದೊಡ್ಡ ದೊಡ್ಡ ಟೆಲಿಕಾಂ ಕಂಪನಿಗಳ ಜೊತೆಗೆ ಪೈಪೋಟಿಯು ಸಹ ನಡೆಯುತ್ತಲೇ ಇದೆ.

ಏರ್ಟೆಲ್ ಕಂಪನಿಯು ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಅತ್ಯುತ್ತಮವಾದ ಹಾಗೂ ಅನುಕೂಲ ವಾಗುವಂತಹ ರಿಸಲ್ಟ್ ಪ್ಲಾನನ್ನು ಹೊಸ ವರ್ಷಕ್ಕೆ ಆಫರ್ ನೊಂದಿಗೆ ಬಿಡುಗಡೆ ಮಾಡಿದೆ. ಏರ್ಟೆಲ್ ಕಂಪನಿಯು ಬಿಡುಗಡೆ ಮಾಡಿರುವ ಈ ಆಫರ್ ಗಳನ್ನು ಈಗಾಗಲೇ ಹಲವಾರು ಗ್ರಾಹಕರು ಪಡೆದುಕೊಂಡಿದ್ದಾರೆ.

ಅದೇ ರೀತಿ ಏರ್ಟೆಲ್ ಕಂಪನಿಯೂ ಈಗ 84 ದಿನಗಳು ವ್ಯಾಲಿಡಿಟಿ ಹೊಂದಿರುವ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನನ್ನು ತನ್ನ ಗ್ರಾಹಕರಿಗೆ ಬಿಡುಗಡೆ ಮಾಡಿದೆ.

ಇದನ್ನೂ ಓದಿ: New Ration Card Update: ಗುಡ್ ನ್ಯೂಸ್! ರೇಷನ್ ಕಾರ್ಡ್ ತಿದ್ದುಪಡಿ ಆರಂಭ! ಈ ಎಲ್ಲಾ ದಾಖಲೆಗಳು ಕಡ್ಡಾಯ! ಇಲ್ಲಿದೆ ಪೂರ್ತಿ ಮಾಹಿತಿ!

ಹೌದು ಸ್ನೇಹಿತರೆ, ಏರ್ಟೆಲ್ ಟೆಲಿಕಾಂ ಕಂಪನಿಯು ತನ್ನ ಗ್ರಾಹಕರಿಗೆ ಈ ಹೊಸ ವರ್ಷಕ್ಕೆ ₹719 ರೂಪಾಯಿಯ ಹೊಸ ರಿಚಾರ್ಜ್ ಪ್ಲಾನನ್ನು ಬಿಡುಗಡೆ ಮಾಡಿದೆ. ಈ ಒಂದು ರಿಚಾರ್ಜ್ ಪ್ಲಾನ್ ನ ವ್ಯಾಲಿಡಿಟಿಯು 84 ದಿನಗಳು ವರೆಗೆ ಸುದೀರ್ಘವಾಗಿ ಇರುತ್ತದೆ. ಈ ರಿಚಾರ್ಜ್ ಪ್ಲಾನ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ನೀಡಲಾಗಿದೆ.

Airtel 84 Days Recharge Plan
Airtel 84 Days Recharge Plan

Airtel 84 Days Recharge Plan:

ಏರ್ಟೆಲ್ ಕಂಪನಿಯೂ ತನ್ನ ಗ್ರಾಹಕರಿಗೆ ಸಾಕಷ್ಟು ರೀತಿಯ ಆಫರ್ ಗಳ ಜೊತೆಗೆ ರೀಚಾರ್ಜ್ ಪ್ಲಾನ್ ಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ. ಅದೇ ರೀತಿಯಾದ ಹೊಸ ಪ್ಲಾನನ್ನು ಏರ್ಟೆಲ್ ಕಂಪನಿಯು ತನ್ನ ಗ್ರಾಹಕರಿಗಿಂತಲೇ ಹೊಸ ವರ್ಷದ ನಿಮಿತ್ತ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಒಂದು ರಿಚಾರ್ಜ್ ಪ್ಲಾನನ್ನು ಗ್ರಾಹಕರು ಮೂರು ತಿಂಗಳ ವರೆಗೆ ಕಡಿಮೆ ಬೆಲೆಯಲ್ಲಿ ರಿಚಾರ್ಜ್ ಮಾಡಿಕೊಳ್ಳಬಹುದು.

ಏರ್ಟೆಲ್ ಕಂಪನಿಯೂ ಬಿಡುಗಡೆ ಮಾಡಿರುವ ಹೊಸ ರೀಚಾರ್ಜ್ ಪ್ಲಾನ್ ಬೆಲೆ ನೋಡುವುದಾದರೆ ಕೇವಲ ₹719 ರೂಪಾಯಿಗಳಲ್ಲಿ ಗ್ರಾಹಕರು ಜನ ರಿಚಾರ್ಜ್ ಮಾಡಿಕೊಳ್ಳಬಹುದು.

ಈ ಒಂದು 719 ರೂಪಾಯಿಗಳ ರಿಚಾರ್ಜ್ ಪ್ಲಾನ್ ಅನ್ನು ನೀವು ರಿಚಾರ್ಜ್ ಮಾಡಿಕೊಂಡರೆ. ನಿಮಗೆ ಈ ಒಂದು ಪ್ಲಾನ್ 84 ದಿನಗಳವರೆಗೆ ವ್ಯಾಲಿಡಿಟಿಯನ್ನು ನೀಡುತ್ತದೆ. ನೀವು 84 ದಿನಗಳವರೆಗೆ ಅನ್ಲಿಮಿಟೆಡ್ ಕಾಲಿಂಗ್ ಫೆಸಿಲಿಟಿ ಪಡೆಯಬಹುದು. ಹಾಗೂ 1.5 GB ಹೈ ಸ್ಪೀಡ್ ಡಾಟಾವನ್ನು ಪ್ರತಿದಿನ ಪಡೆದುಕೊಳ್ಳಬಹುದು. ಮತ್ತು ಈ ರಿಚಾರ್ಜ್ ಪ್ಲಾನ್ ನಲ್ಲಿ ನೀವು ದಿನಕ್ಕೆ 100 SMS ಮಾಡುವ ಸೌಲಭ್ಯವನ್ನು ಸಹ ಪಡೆದುಕೊಳ್ಳಬಹುದು.

ಇದನ್ನೂ ಓದಿ: Anna Bhagya Amount: ಎಲ್ಲರಿಗೂ ಗುಡ್ ನ್ಯೂಸ್! ಅನ್ನ ಭಾಗ್ಯ ಯೋಜನೆಯ ಪೆಂಡಿಂಗ್ ಹಣ ಈ ದಿನಾಂಕದಂದು ಬಿಡುಗಡೆ! ಇಲ್ಲಿದೆ ಮಾಹಿತಿ!

ಈ ಒಂದು ಏರ್ಟೆಲ್ ನ ರಿಚಾರ್ಜ್ ಪ್ಲಾನ್ ಕೇವಲ 4G ಬಳಕೆದಾರರಿಗೆ ಮಾತ್ರ ಸೀಮಿತವಾಗಿದೆ ಎಂದು ಹೇಳಬಹುದು. 5G ಬಳಸುವ ಗ್ರಾಹಕರಿಗೂ ಸಹ ಹಲವಾರು ಆಫರ್ ಗಳ ಜೊತೆಗೆ ಸಾಕಷ್ಟು ರೀಚಾರ್ಜ್ ಪ್ಲಾನ್ ಗಳನ್ನು ಸಹ ಕಡಿಮೆ ಬೆಲೆಯಲ್ಲಿ ಏರ್ಟೆಲ್ ಬಿಡುಗಡೆ ಮಾಡಿದೆ. ನೀವು ಅವುಗಳನ್ನು ಸಹ ಹುಡುಕಿ ನಿಮಗೆ ಸೂಕ್ತವೆನಿಸುವ ರಿಚಾರ್ಜ್ ಪ್ಲಾನನ್ನು ರಿಚಾರ್ಜ್ ಮಾಡಿಕೊಳ್ಳಬಹುದು.

Leave a Comment