ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣ ಇಂದಿನಿಂದ ಎಲ್ಲರ ಖಾತೆಗಳಿಗೆ ಜಮಾ ಆಗಲು ಶುರು! Gruhalakshmi 16th Installment Update

ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣ ಇಂದಿನಿಂದ ಎಲ್ಲರ ಖಾತೆಗಳಿಗೆ ಜಮಾ ಆಗಲು ಶುರು! Gruhalakshmi 16th Installment Update

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಈ ಲೇಖನಕ್ಕೆ ತಮ್ಮೆಲ್ಲರಿಗೂ ಸ್ವಾಗತ ಇಂದು ನಾವು ಹೇಳಲು ಹೊರಟಿರುವ ಸುದ್ದಿ ಏನೆಂದರೆ, ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣ ನಮ್ಮ ಕರ್ನಾಟಕ ರಾಜ್ಯದ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಇಂದಿನಿಂದ ಜಮಾ ಆಗಲು ಶುರುವಾಗುವುದು. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಲಿದ್ದೇವೆ ಪೂರ್ತಿಯಾಗಿ ಓದಿ.

Gruhalakshmi 16th Installment Update

ನಮ್ಮ ಕರ್ನಾಟಕ ರಾಜ್ಯ ಸರ್ಕಾರವು ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದ ಯೋಜನೆ ಎಂದರೆ ಹಾಗೂ ಮಹಿಳೆಯರಿಗೆ ಇಷ್ಟವಾದ ಯೋಜನೆ ಎಂದರೆ ಮತ್ತು ಸಾಕಷ್ಟು ಜನಪ್ರಿಯ ಗೊಳಿಸಿರುವ ಯೋಜನೆ ಎಂದರೆ ಅದು ಗೃಹಲಕ್ಷ್ಮಿ ಯೋಜನೆ. ಗೃಹಲಕ್ಷ್ಮಿ ಯೋಜನೆ ಯಲ್ಲಿ ಇದುವರೆಗೆ 15 ಕಂತುಗಳ ಹಣವನ್ನು ನೇರವಾಗಿ ರಾಜ್ಯದ ಎಲ್ಲಾ ಫಲಾನುಭವಿಗಳಿಗೆ ಜಮಾ ಮಾಡಲಾಗಿದೆ.

ಈಗ ಎಲ್ಲಾ ಫಲಾನುಭವಿಗಳು ಕಾಯುತ್ತಿರುವುದು ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣಕ್ಕಾಗಿ 16ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗಲಿದೆ ಎಂದು ಎಲ್ಲಾ ಫಲಾನುಭವಿಗಳು ಕಾಯುತ್ತಿದ್ದರು.
ಈಗ ಎಲ್ಲಾ ಫಲಾನುಭವಿಗಳಿಗೆ ರಾಜ್ಯ ಸರ್ಕಾರವು ಒಂದು ಹೊಸ ಅಪ್ಡೇಟ್ ಒಂದನ್ನು ನೀಡಿದೆ. ಇದು ಒಂದು ಸಂತಸದ ಸುದ್ದಿ ಎಂದೇ ಹೇಳಬಹುದು. ಹೌದು ಯಾರೆಲ್ಲಾ 16ನೇ ಹಣಕ್ಕಾಗಿ ಕಾಯುತ್ತಿದ್ದರು ಅವರೆಲ್ಲರಿಗೂ ಸಹ ಇದು ಸಿಹಿ ಸುದ್ದಿ.

ಗೃಹಲಕ್ಷ್ಮಿ 16ನೇ ಕಂತಿನ ಹಣ ಇಂದಿನಿಂದ ಜಮಾ

ನಮ್ಮ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆ 16ನೇ ಕಂತಿನ ಹಣವನ್ನು ಇಂದಿನಿಂದ ಅಂದರೆ ಜನವರಿ 17ನೇ ತಾರೀಖಿನಿಂದ ತಮ್ಮ ರಾಜ್ಯದ ಎಲ್ಲಾ ಗೃಹಲಕ್ಷ್ಮಿ ಮಹಿಳಾ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲು ಖಜ್ಜಾಗಿದೆ. ಎಲ್ಲಾ ಮಹಿಳೆಯರು ಕಾಯುತ್ತಿದ್ದಿದ್ದು 16ನೇ ಕಂತಿನ 2000 ಹಣಕ್ಕಾಗಿ ಆದರೆ ರಾಜ್ಯ ಸರ್ಕಾರವು ಡಿಸೆಂಬರ್ ತಿಂಗಳಲ್ಲಿ 15ನೇ ಕಂತಿನ ಹಣ ಜಮಾ ಮಾಡಿತ್ತು.

ಮತ್ತು 16ನೇ ಕಂತಿನ ಹಣದ ಸುಳಿವನ್ನು ನೀಡಿರಲಿಲ್ಲ ಆದರೆ ಈಗ ರಾಜ್ಯದ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಇಂದಿನಿಂದ ಜನವರಿ 30ನೇ ತಾರೀಕಿನ ಒಳಗೆ 16ನೇ ಕಂತಿನ ಹಣವನ್ನು ಸಂಪೂರ್ಣವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲು ನಿರ್ಧರಿಸಿದೆ.

ಈಗ ಹೇಳುವುದಾದರೆ 16ನೇ ಕಂತಿನ ಹಣವು ಸಂಪೂರ್ಣವಾಗಿ ಜನವರಿ ತಿಂಗಳ ಅಂತ್ಯದೊಳಗೆ ಎಲ್ಲಾ ಮಹಿಳೆಯರ ಖಾತೆಗಳಿಗೆ ಬಂದು ಜಮಾ ಆಗಲಿದೆ. ಹೀಗಾಗಿ ಯಾರೂ ಕೂಡ ಆತಂಕ ಪಡುವ ಅಗತ್ಯವಿಲ್ಲ ಎಲ್ಲರ ಖಾತೆಗೂ ಸಹ ಹಣ ಬಂದು ಸೇರಿದೆ. ಇಂದಿನಿಂದಲೇ ತಮ್ಮ ಬ್ಯಾಂಕ್ ಖಾತೆಗಳನ್ನು ಚೆಕ್ ಮಾಡಿಕೊಳ್ಳಲು ಶುರು ಮಾಡಿ.

Leave a Comment