ಕಹಿ ಸುದ್ದಿ! ಚಿನ್ನ ಖರೀದಿ ಮಾಡುವವರಿಗೆ ದೊಡ್ಡ ಹೊಡೆತ! ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ! Gold Rate Today in Karnataka
Gold Rate Today in Karnataka: ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಈ ಲೇಖನಿಗೆ ತಮ್ಮೆಲ್ಲರಿಗೂ ಸ್ವಾಗತ ನಮ್ಮ ರಾಜ್ಯದಲ್ಲಿ ಯಾರೆಲ್ಲಾ ಬಂಗಾರವನ್ನು ಖರೀದಿ ಮಾಡಲು ಕಾದು ಕುಳಿತಿದ್ದರು ಅಂತಹ ಜನರಿಗೆ ಭಾರಿ ಹೊಡೆದ ಬಿದ್ದಿದೆ ಎಂದೇ ಹೇಳಬಹುದು. ಏಕೆಂದರೆ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ ಹೀಗಾಗಿ ಈಗ ಚಿನ್ನ ಖರೀದಿಸಲು ಅಷ್ಟು ಒಳ್ಳೆಯ ಸಮಯ ಅಲ್ಲ ಎಂದು ಹೇಳಬಹುದು. ಚಿನ್ನದ ಬೆಲೆ ಇಂದು ಮಾರುಕಟ್ಟೆಯಲ್ಲಿ ಎಷ್ಟಿದೆ ಎಂದು ಈ ಕೆಳಗಡೆ ನೀಡಲಾಗಿದೆ ಪೂರ್ತಿಯಾಗಿ ಓದಿ.
ಪುರಾತನ ಕಾಲದಿಂದಲೂ ಚಿನ್ನಕ್ಕೆ ಒಂದು ದೊಡ್ಡ ಸ್ಥಾನ ಕೊಟ್ಟು ನಮ್ಮ ಹಿರಿಯರು ಅದನ್ನು ಧರಿಸುತ್ತಾ ಬಂದಿದ್ದಾರೆ. ಚಿನ್ನವನ್ನು ಒಂದು ರೀತಿಯಲ್ಲಿ ಆಸ್ತಿಯಂತೆ ಅಂದುಕೊಂಡೆ ಖರೀದಿ ಮಾಡುವವರು ಸಾಕಷ್ಟು ಜನ ಇದ್ದಾರೆ. ಅನೇಕ ಸಂದರ್ಭಗಳಲ್ಲಿ ಕಷ್ಟ ಬಂದಾಗ ತಮ್ಮ ಬಳಿ ಇರುವ ಚಿತವನ್ನು ಅಡವಿಟ್ಟು ಹಣ ಪಡೆದುಕೊಂಡು ತಮ್ಮ ಕಷ್ಟಗಳನ್ನು ನೀಗಿಸಿಕೊಳ್ಳುವ ಮಂದಿಯೂ ಇದ್ದಾರೆ.
ಸಾಕಷ್ಟು ಜನರು ಚಿನ್ನದ ಮೇಲೆ ಹೂಡಿಕೆಯನ್ನು ಮಾಡಿ ಸುಮಾರಷ್ಟು ಲಾಭವನ್ನು ಗಳಿಸಿ ಮಾರುಕಟ್ಟೆಯಲ್ಲಿ ಇನ್ನೂ ಹೂಡಿಕೆ ಮಾಡುತ್ತಲೇ ಇದ್ದಾರೆ. ಆದರೆ ಚಿನ್ನದ ಬೆಲೆ ಏರಿಕೆಯಾದಷ್ಟು ಚಿನ್ನದ ಮೇಲೆ ಹೂಡಿಕೆ ಮಾಡುವ ಜನರ ಆಸಕ್ತಿಯು ಕೂಡ ಕಡಿಮೆಯಾಗುತ್ತದೆ ಹೀಗಾಗಿ ಚಿನ್ನದ ಬೆಲೆ ಏರಿಕೆಯಾದಾಗ ಹೂಡಿಕೆ ಮಾಡುವ ಸಂಖ್ಯೆ ಕಡಿಮೆಯಾಗುತ್ತದೆ. ಅವರು ಚಿನ್ನದ ಬೆಲೆ ವ್ಯತ್ಯಾಸವನ್ನು ನೋಡಿಕೊಂಡು ಹೂಡಿಕೆಯನ್ನು ಮಾಡುವುದು ಸೂಕ್ತ ಎಂದು ಹೇಳಬಹುದು.
ಹೀಗೆ ಚಿನ್ನದ ಮೇಲೆ ಮಾಡಿದ ಹೂಡಿಕೆ ಸಾಕಷ್ಟು ಸುರಕ್ಷಿತವಾಗಿರುತ್ತದೆ ಏಕೆಂದರೆ ಚಿನ್ನದ ಬೆಲೆಯಲ್ಲಿ ಕಡಿಮೆಯಾದರೂ ಏರಿಕೆ ಆದರೂ ಕೂಡ ಯಾವುದೇ ರೀತಿಯ ವ್ಯತ್ಯಾಸವನ್ನು ಕಾಣುವುದಿಲ್ಲ ಏಕೆಂದರೆ ಚಿನ್ನದ ಬೆಲೆಯಲ್ಲಿ ಅಷ್ಟೇನು ಪ್ರಮಾಣದ ವ್ಯತ್ಯಾಸ ಆಗುವುದಿಲ್ಲ. ಈಗ ನಾವು ಮಾರುಕಟ್ಟೆಯಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಕೆಳಗೆ ವಿವರಿಸಲಾಗಿದೆ ನೋಡಿ.
Today Gold Rate Details | ಇಂದಿನ ಚಿನ್ನದ ಬೆಲೆಯ ವಿವರ
18 ಕ್ಯಾರಟ್ ಚಿನ್ನದ ಬೆಲೆ ನೋಡುವುದಾದರೆ: ₹60,980 ರೂ.
22 ಕ್ಯಾರಟ್ ಚಿನ್ನದ ಬೆಲೆ ನೋಡುವುದಾದರೆ: ₹74,520 ರೂ.
24 ಕ್ಯಾರಟ್ ಚಿನ್ನದ ಬೆಲೆ ನೋಡುವುದಾದರೆ: ₹81,280 ರೂ.
ಇತರೆ ವಿಷಯಗಳು: