ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ 2000 ಹಣ ಮೊದಲು ಈ ಜಿಲ್ಲೆಗಳಲ್ಲಿ ಬಿಡುಗಡೆ! ಇಲ್ಲಿದೆ ಇದರ ಪಟ್ಟಿ Gruhalakshmi 16th Installment Credited

ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ 2000 ಹಣ ಮೊದಲು ಈ ಜಿಲ್ಲೆಗಳಲ್ಲಿ ಬಿಡುಗಡೆ! ಇಲ್ಲಿದೆ ಇದರ ಪಟ್ಟಿ Gruhalakshmi 16th Installment Credited

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಈ ಲೇಖನಕ್ಕೆ ತಮ್ಮೆಲ್ಲರಿಗೂ ಸ್ವಾಗತ, ಇಂದು ನಾವು ಗೃಹಲಕ್ಷ್ಮಿ ಯೋಜನೆ 16ನೇ ಕಂತಿನ ಹಣದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲು ಹೊರಟಿದ್ದೇವೆ. 16ನೇ ಕಂತಿನ 2000 ಸಾವಿರ ರೂಪಾಯಿಗಳು ಮೊದಲು ಈ ಎಲ್ಲಾ ಜಿಲ್ಲೆಗಳಲ್ಲಿ ಜಮಾ ಮಾಡಲು ರಾಜ್ಯ ಸರ್ಕಾರವು ಮುಂದಾಗಿದೆ ಎಂದು ಹೇಳಬಹುದು. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ನೀಡಲಾಗುವುದು ಪೂರ್ತಿಯಾಗಿ ಓದಿ.

Gruhalakshmi 16th Installment Credited

ನಮ್ಮ ಕರ್ನಾಟಕ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆ 16 ಕಂತಿನ ಹಣವನ್ನು ಇದೇ ಜನವರಿ ತಿಂಗಳ 30ನೇ ತಾರೀಖಿನ ಒಳಗೆ ನಮ್ಮ ರಾಜ್ಯದ ಎಲ್ಲಾ ಮಹಿಳಾ ಫಲಾನುಭವಿಗಳ ಖಾತೆಗಳಿಗೆ ಜಮಾ ಮಾಡಲು ಮುಂದಾಗಿದೆ. ಯಾರೆಲ್ಲಾ 16ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೋ ಅವರೆಲ್ಲರೂ ಖಾತೆಗಳಿಗೂ ಜನವರಿ 30ನೇ ತಾರೀಖಿನೊಳಗೆ ಹಣ ಜಮಾ ಆಗುತ್ತದೆ ಬಹುತೇಕ ಖಚಿತ ಎಂದು ಹೇಳಬಹುದು.

PM Awas Yojana: ಉಚಿತ ಮನೆ ಕಟ್ಟಲು ಕೇಂದ್ರದಿಂದ ಸಹಾಯಧನಕ್ಕೆ ಅರ್ಜಿ ಆಹ್ವಾನ! ಕೂಡಲೆ ಅರ್ಜಿ ಸಲ್ಲಿಸಿ, ಲಿಂಕ್ ಇಲ್ಲಿದೆ!

ಹೀಗೆ 16ನೇ ಕಂತಿನ ಹಣವನ್ನು ಮೊದಲು ಹಂತದಲ್ಲಿ ನಾವು ಕೆಳಗಡೆ ನೀಡಿರುವ ಪಟ್ಟಿಯಲ್ಲಿರುವ ಎಲ್ಲಾ ಜಿಲ್ಲೆಗಳಲ್ಲಿ ಮೊದಲನೇ ಹಂತದ ಹಣವನ್ನು ಜಮಾ ಮಾಡಲು ರಾಜ್ಯ ಸರ್ಕಾರವು ನಿರ್ಧರಿಸಿದೆ ಎಂದು ಹೇಳಬಹುದು. ಇದಾದ ನಂತರ ಹಂತ ಹಂತವಾಗಿ ಎಲ್ಲ ಜಿಲ್ಲೆಗಳ ಮಹಿಳಾ ಫಲಾನುಭವಿಗಳ ಖಾತೆಗಳಿಗೆ ಒಟ್ಟಿಗೆ ಹಣವನ್ನು ಸರ್ಕಾರ ಜಮಾ ಮಾಡಬಹುದು ಎಂದು ಅಂದಾಜಿಸಲಾಗಿದೆ.

ಗೃಹಲಕ್ಷ್ಮಿ 16ನೇ ಕಂತಿನ ಹಣ ಈ ಜಿಲ್ಲೆಗಳಲ್ಲಿ ಮೊದಲು ಜಮಾ!

  • ಕೊಪ್ಪಳ
  • ರಾಯಚೂರು
  • ಬೀದರ್
  • ಬಳ್ಳಾರಿ
  • ಬಿಜಾಪುರ
  • ಬಾಗಲಕೋಟೆ
  • ಮಡಿಕೇರಿ
  • ಶಿವಮೊಗ್ಗ
  • ಮಂಗಳೂರು
  • ಗದಗ
  • ವಿಜಯಪುರ
  • ರಾಮನಗರ
  • ಚಿತ್ರದುರ್ಗ
  • ಧಾರವಾಡ

ನಾವು ಈ ಮೇಲೆ ನೀಡಿರುವ ಎಲ್ಲ ಜಿಲ್ಲೆಗಳಲ್ಲಿ ಗೃಹಲಕ್ಷ್ಮಿ ಯೋಜನೆ 16ನೇ ಕಂತಿನ 2000 ಹಣವನ್ನು ಮೊದಲನೇ ಹಂತದಲ್ಲಿ ಜಮಾ ಆಗಲಿದೆ.

PM Surya Ghar 2025: ಈ ಯೋಜನೆಗೆ ಅರ್ಜಿ ಸಲ್ಲಿಸಿ 85,000 ವರೆಗೆ ಹಣ ಪಡೆಯಬಹುದು ಹಾಗೂ 300 ಯೂನಿಟ್ ಉಚಿತ ವಿದ್ಯುತ್ ಸಿಗುತ್ತೆ

ಇನ್ನೊಂದು ಮುಖ್ಯವಾದ ಮಾಹಿತಿ ಎಂದರೆ ಗೃಹಲಕ್ಷ್ಮಿ ಯೋಜನೆಯ ಮಹಿಳಾ ಫಲಾನುಭವಿಗಳಿಗೆ ಕೆಲವು ಬಾಕಿ ಕಂತಿನ ಹಣ ಜಮಾ ಆಗಿಲ್ಲ. ಅಂತಹ ಎಲ್ಲಾ ಫಲಾನುಭವಿಗಳಿಗೆ 16ನೇ ಕಂತಿನ ಹಣದ ಜೊತೆಗೆ ಬಾಕಿ ಉಳಿದಿರುವ ಎಲ್ಲಾ ಕಂತುಗಳ ಹಣವನ್ನು ಸರ್ಕಾರವು ಜಮಾ ಮಾಡಲು ನಿರ್ಧರಿಸಿದೆ.

Leave a Comment