Gold Rate Today in Karnataka: ಇಂದು ಚಿನ್ನದ ಬೆಲೆ ನೋಡಿದರೆ ನೀವು ಶಾಕ್ ಆಗೋದು ಗ್ಯಾರಂಟಿ! ಇಂದಿನ ಜೀವನದ ಬೆಲೆ ಎಷ್ಟಿದೆ ತಿಳಿಯಿರಿ!
Gold Rate Today in Karnataka: ಇಂದಿನ ಲೇಖನಕ್ಕೆ ತಮ್ಮೆಲ್ಲರಿಗೂ ಸ್ವಾಗತ ಸ್ನೇಹಿತರೆ ಇಂದು ನಾವು ನಮ್ಮ ಕರ್ನಾಟಕ ರಾಜ್ಯದಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಸಲು ಹೊರಟಿದ್ದೇವೆ. ಸ್ನೇಹಿತರೆ ಚಿನ್ನದ ಬೆಲೆಯಲ್ಲಿ ಏರಿಕೆ ಮತ್ತು ಇಳಿಕೆ ಆಗುತ್ತಲೇ ಇರುತ್ತದೆ. ಚಿನ್ನದ ಬೆಲೆ ಎಂದು ಸ್ಥಿರವಾಗಿ ಒಂದು ಕಡೆ ನಿಲ್ಲುವುದಿಲ್ಲ ಅದು ದಿನದಿಂದ ದಿನಕ್ಕೆ ಏರಿಕೆ ಅಥವಾ ಇಳಿಕೆ ಆಗುತ್ತದೆ. ಹಾಗಾದರೆ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳೋಣ ಈ ಲೇಖನವನ್ನು ಪೂರ್ತಿಯಾಗಿ ಓದಿರಿ.
ಇಂದಿನ ಚಿನ್ನದ ಬೆಲೆ ನೋಡುವುದಾದರೆ ನಮ್ಮ ರಾಜ್ಯದಲ್ಲಿ ಚಿನ್ನದ ಬೆಲೆಯಲ್ಲಿ ಕೊಂಚಮಟ್ಟಿಗೆ ಏರಿಕೆ ಆಗಿದೆ ಎಂದು ಹೇಳಬಹುದು. ಆದರೂ ಸಹ ಚಿನ್ನ ಖರೀದಿ ಮಾಡುವವರು ಈ ವಾರ ಏರಿಕೆಯಾಗಿದ್ದರು ಹೇಳಿಕೆಯಾಗಿದ್ದರು ಸಹ ಚಿನ್ನವನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿದ್ದಾರೆ. ಇದು ಮಾರುಕಟ್ಟೆಯಿಂದ ಬಂದಿರುವ ಸುದ್ದಿಯಾಗಿದೆ. ಈ ವಾರ ಜನ ಚಿನ್ನ ಖರೀದಿಗೆ ಹೆಚ್ಚಿನ ಹೊತ್ತನ್ನು ಕೊಟ್ಟಿದ್ದಾರೆ ಎಂದು ಹೇಳಬಹುದು.
ಹೊಸ ವರ್ಷದ ಮೊದಲ ತಿಂಗಳದ ಜನವರಿಯಲ್ಲಿ ಅತಿ ಹೆಚ್ಚು ಜನ ಸಂಖ್ಯೆಯಲ್ಲಿ ಜನರು ಚಿನ್ನವನ್ನು ಖರೀದಿಸಿದ್ದಾರೆ. ಜನರು ಬೆಲೆಯ ಬಗ್ಗೆ ಚಿಂತಿಸದೆ ಹೊಸ ವರ್ಷದ ನಿಮಿತ್ತ ಚಿನ್ನವನ್ನು ಅಧಿಕವಾಗಿ ಖರೀದಿ ಮಾಡಿದ್ದಾರೆ ಎಂದು ಹೇಳಬಹುದಾಗಿದೆ. ಆದರೆ ಚಿನ್ನದ ಮೇಲೆ ಹೂಡಿಕೆ ಮಾಡುವವರು ಕೊಂಚ ನಿರಾಸೆಗೊಂಡಿದ್ದಾರೆ ಅದಕ್ಕೆ ಕಾರಣ ಚಿನ್ನದ ಬೆಲೆಯಲ್ಲಿ ಆಗಿರುವ ಏರಿಕೆ.
ಸ್ನೇಹಿತರೆ ಚಿನ್ನವನ್ನು ನಮ್ಮ ದೇಶದಲ್ಲಿ ಅನೇಕ ಸಭೆ ಸಮಾರಂಭಗಳಿಗೆ ಹಾಗೂ ಮದುವೆಗಳಂತ ದೊಡ್ಡ ದೊಡ್ಡ ಕಾರ್ಯಕ್ರಮಗಳಿಗೆ ಅತಿ ಹೆಚ್ಚಾಗಿ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳು ಬಳಸುತ್ತಾರೆ. ಪುರಾತನ ಕಾಲದಿಂದಲೂ ನಮ್ಮ ದೇಶದಲ್ಲಿ ಚಿನ್ನಕ್ಕೆ ಅತಿ ಹೆಚ್ಚಿನ ಉತ್ತಮ ಸ್ಥಾನವಿದೆ. ಇಂದು ನಾವು ನಮ್ಮ ರಾಜ್ಯದಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿದುಕೊಳ್ಳಲು ಹೊರಟಿದ್ದೇವೆ. ಹಾಗಾದರೆ ಬನ್ನಿ ನೋಡೋಣ ಇಂದು ಚಿನ್ನದ ಬೆಲೆ ಎಷ್ಟಿದೆ.
Gruhalakshmi: 16 ៩០៧ ឥ 2000/- ಮಹಿಳೆಯರಿಗೆ ಜಮಾ.? ಇಲ್ಲಿದೆ ಬಿಗ್ ಅಪ್ಲೇಟ್
ಚಿನ್ನದಲ್ಲಿ ಮೂರು ಕ್ಯಾರೆಟ್ ಗಳಾಗಿ ವಿಂಗಡನೆ ಮಾಡಲಾಗಿದೆ ಮೊದಲನೆಯದು 18 ಕ್ಯಾರೆಟ್ ಚಿನ್ನವಾದರೆ, ಎರಡನೇದಾಗಿ 22 ಕ್ಯಾರೆಟ್ ಚಿನ್ನ ಹಾಗೆಯೇ ಮೂರನೇದಾಗಿ ನೋಡುವುದಾದರೆ 24 ಕ್ಯಾರೆಟ್ ಚಿನ್ನ ಎಂದು ಹೇಳಬಹುದು. ಬೆಲೆಗಳನ್ನು ನೋಡುವುದಾದರೆ ಈ ಮೂರು ಕ್ಯಾರೆಟ್ ಚಿನ್ನಗಳ ಬೆಳೆಯನ್ನು ಈ ಕೆಳಗೆ ತಿಳಿದುಕೊಳ್ಳೋಣ.
Gold Rate Today in Karnataka
18 ಕ್ಯಾರಟ್ ಚೀನಾದ ಇಂದಿನ ಬೆಲೆ: ₹61,820 ರೂಪಾಯಿ
22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ: ₹75,550 ರೂಪಾಯಿ
24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ: ₹82,420 ರೂಪಾಯಿ