Gruhalakshmi: ಗೃಹಲಕ್ಷ್ಮಿ 16ನೇ ಕಂತಿನ ಹಣ ಮಹಿಳೆಯರ ಖಾತೆಗೆ ಜಮಾ! ಇಲ್ಲಿದೆ ಬಿಗ್ ಅಪ್ಡೇಟ್!
ನಮಸ್ಕಾರ ಸ್ನೇಹಿತರೆ ಯಾರಿಲ್ಲ ಈ ಒಂದು ಲೇಖನ ಓದುತ್ತಿದ್ದೀರೋ ಅವರೆಲ್ಲರಿಗೂ ಸಹ ಸ್ವಾಗತ, ಈಗ ನಾವು ನಿಮಗೆ ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿರ ಹಣದ ಬಗ್ಗೆ ಒಂದು ಹೊಸ ಅಪ್ಡೇಟ್ ಕೊಡಲು ಹೊರಟಿದ್ದೇವೆ. ಲೇಖನವನ್ನು ಸಂಪೂರ್ಣವಾಗಿ ಓದಿರಿ ಹಾಗೂ ಪೂರ್ತಿ ಮಾಹಿತಿ ತಿಳಿಯಿರಿ.
ಇದುವರೆ ನಮ್ಮ ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಮಹಿಳಾ ಫಲಾನುಭವಿಗಳಿಗೆ ಒಟ್ಟು 15ನೇ ಕಂತಿನ ಹಣದ ವರೆಗೆ ಸರಕಾರವು ಗೃಹಲಕ್ಷ್ಮಿ ಹಣವನ್ನು ಜಮಾ ಮಾಡಿದೆ. ಈಗ ಇಲ್ಲ ಫಲಾನುಭವಿ ಮಹಿಳೆಯರು ಕಾಯುತ್ತಿರುವುದು 16ನೇ ಕಂತಿನ ಹಣ ಯಾವಾಗ ಜಮಾ ಆಗುತ್ತದೆ ಎಂದು.
ಇದರ ಬಗ್ಗೆ ಒಂದು ಹೊಸ ಅಪ್ಡೇಟ್ ಅನ್ನು ರಾಜ್ಯ ಸರ್ಕಾರ ಮಹಿಳಾ ಫಲಾನುಭವಿಗಳಿಗೆ ನೀಡಿದ ಅದನ್ನು ತಿಳಿಸಲು ಹೊರಟಿದ್ದೇವೆ ಪೂರ್ತಿಯಾಗಿ ಓದಿರಿ. ಆ ಹೊಸ ಅಪ್ಡೇಟ್ ಏನೆಂದರೆ 16ನೇ ಸಂಧಿನ 2000 ರೂಪಾಯಿ ಹಣವನ್ನು ಫಲಾನುಭವಿಗಳ ಖಾತೆಗಳಿಗೆ ಜವ ಮಾಡಲು ಸರ್ಕಾರದಿಂದ ನಿರ್ಧರಿಸಿದೆ.
Gruhalakshmi 16th installment 2025
16ನೇ ಕಂತಿನ ಹಣವು ಈ ತಾರೀಖಿನ ಒಳಗೆ ಜಮಾ ಮಾಡಲು ನಿರ್ಧರಿಸಿದ ಎಂದು ನಿರೀಕ್ಷಿಸಲಾಗಿದೆ. ಹೌದು ಸ್ನೇಹಿತರೆ ರಾಜ್ಯ ಸರ್ಕಾರವು ಜನವರಿ 30ನೇ ತಾರೀಖಿನೊಳಗೆ ಗೃಹಲಕ್ಷ್ಮಿ ಯೋಜನೆ 16ನೇ ಕಂತಿನ ಹಣವನ್ನು ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಜಮಾ ಮಾಡಲು ನಿರ್ಧರಿಸಿದೆ ಎಂದು ಹೇಳಬಹುದು.
Ration Correction-ಆಹಾರ ಇಲಾಖೆಯಿಂದ ಷನ್ ಕಾರ್ಡ ತಿದ್ದುಪಡಿ ಕುರಿತು ನೂತನ ಪ್ರಕಟಣೆ!
ಹೌದು ಸ್ನೇಹಿತರೆ ಜನವರಿ 30ನೇ ತಾರೀಖಿನೊಳಗೆ ಎಲ್ಲಾ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ 16ನೇ ಕಂತಿನ ಹಣವನ್ನು ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೀರ್ ಮಾಡಲು ಸರ್ಕಾರವು ನಿರ್ಧರಿಸಿದೆ. ಹೀಗಾಗಿ ಯಾರೂ ಕೂಡ ಚಿಂತಿಸಬೇಕಿಲ್ಲ ಎಲ್ಲಾ ಫಲಾನುಭವಿಗಳ ಕಥೆಗಳಿಗೆ 16ನೇ ಕಂತಿನ ಹಣ ಬಂದು ಸೇರುತ್ತದೆ ಎಂದು ಸರ್ಕಾರವು ಸೂಚನೆ ನೀಡಿದೆ.