ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣ ಈ ದಿನದಂದು ಜಮಾ ಆಗಲಿದೆ! ಇಲ್ಲಿದೆ ಸಂಪೂರ್ಣ ಮಾಹಿತಿ! Gruhalakshmi 16th installment update
Gruhalakshmi 16th installment update: ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ತಮ್ಮೆಲ್ಲರಿಗೂ ಸ್ವಾಗತ, ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಫಲಾನುಭವಿಗಳು 16ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. ರಾಜ್ಯ ಸರ್ಕಾರ ಮೂರು ತಿಂಗಳಾದರೂ ಸಹ 16ನೇ ಕಂತಿನ ಹಣ ಬಿಡುಗಡೆ ಮಾಡಿಲ್ಲ ಹಾಗಾಗಿ ಗೃಹಲಕ್ಷ್ಮಿ ಫಲಾನುಭವಿಗಳು ಸರ್ಕಾರದ ಮೇಲೆ ಕೋಪಗೊಂಡಿದ್ದಾರೆ. ಈ ಒಂದು ಲೇಖನದಲ್ಲಿ 16ನೇ ಕಂತಿನ ಹಣದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹಾಗೂ ಹದಿನಾರನೇ ಕಂತಿನ ಹಣ ಜಮಾ ಆಗುವ ದಿನಾಂಕವನ್ನು ತಿಳಿಸಲು ಹೊರಟಿದ್ದೇವೆ. ಈ ಒಂದು ಲೇಖನವನ್ನು ಪೂರ್ತಿಯಾಗಿ ಓದಿರಿ.
Table of Contents
Gruhalakshmi 16th installment update:
ಸ್ನೇಹಿತರೆ ನಮ್ಮ ಕರ್ನಾಟಕ ರಾಜ್ಯದ ಎಲ್ಲಾ ಗೃಹಲಕ್ಷ್ಮಿ ಯೋಜನೆಯ ಮಹಿಳಾ ಫಲಾನುಭವಿಗಳು 16ನೇ ಕಂತಿನ ಹಣಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಇನ್ನು ಯಾಕೆ ಮೂರು ತಿಂಗಳಾದರೂ ಸಹ ನಮ್ಮ ಖಾತೆಗಳಿಗೆ 16ನೇ ಕಂತಿನ 2000 ರೂಪಾಯಿ ಜಮಾ ಆಗಿಲ್ಲ ಎಂದು ಚಿಂತೆ ಪಡುತ್ತಿದ್ದಾರೆ. ಸ್ನೇಹಿತರೆ ರಾಜ ಸರ್ಕಾರ ಗೃಹಲಕ್ಷ್ಮಿ ಬಾಕಿ ಕಂತಿನ ಹಣ ಬಿಡುಗಡೆ ಮಾಡಲು ಸಾಕಷ್ಟು ವಿಳಂಬ ಮಾಡಿದೆ.
ಇದನ್ನೂ ಓದಿ: ಕರ್ನಾಟಕ ಬಂದ್ ಕಾರಣಕ್ಕೆ SSLC ಪರೀಕ್ಷೆ ರದ್ದಾಗುತ್ತಾ? ಶಿಕ್ಷಣ ಸಚಿವ ಸ್ಪಷ್ಟನೆ
ಆದರೆ ಈಗ ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಗೃಹಲಕ್ಷ್ಮಿ ಯೋಜನೆ ಮಹಿಳಾ ಫಲಾನುಭವಿಗಳಿಗೆ ಗುಡ್ ನ್ಯೂಸ್ ನೀಡಿದ್ದು 16ನೇ ಕಂತಿನ ಹಣವನ್ನು ಬಿಡುಗಡೆ ಮಾಡಲು ದಿನಾಂಕವನ್ನು ಘೋಷಿಸಿದೆ ಈ ಕೆಳಗಿನ ಲೇಖನದಲ್ಲಿ 16ನೇ ಕಂತಿನ ಹಣ ಯಾವಾಗ ಹಾಗೂ ಯಾವ ದಿನದಂದು ಜಮಾ ಆಗಲಿದೆ ಎಂಬ ಪೂರ್ತಿ ಮಾಹಿತಿಯನ್ನು ನೀಡಿದ್ದೇವೆ. ಕೆಳಗಡೆ ಓದಿ
ಗೃಹಲಕ್ಷ್ಮಿ ಯೋಜನೆ 16ನೇ ಕಂತಿನ ಹಣ ಈ ದಿನ ಜಮಾ!
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆಯಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಅಪಘಾತಕ್ಕೆ ತುತ್ತಾಗಿ ಆಸ್ಪತ್ರೆಗೆ ಸೇರಿದ್ದರು ಹೀಗಾಗಿ ಅವರು ಚೇತರಿಕೆ ಕಾಣುವಲ್ಲಿ ಸ್ವಲ್ಪ ಹೆಚ್ಚಿನ ಸಮಯ ತೆಗೆದುಕೊಂಡಿದ್ದಾರೆ. ಆದರೆ ಈಗ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು ಮರಳಿ ಜನಸೇವೆಗೆ ಬಂದಿದ್ದಾರೆ.
ಹೀಗೆ ಅವರು ಚೇತರಿಕೆ ಕಂಡು ಮಾಧ್ಯಮಗಳ ಮುಂದೆ ಬಂದ ತಕ್ಷಣ ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣದ ಬಗ್ಗೆ ಸ್ಪಷ್ಟ ನೀಡಿ ಇನ್ನು ಕೆಲವೇ ದಿನದಲ್ಲಿ ಅಂದರೆ ಮಾರ್ಚ್ ತಿಂಗಳ 10ನೇ ತಾರೀಕಿನ ಒಳಗೆ ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣ ರಾಜ್ಯದ ಎಲ್ಲಾ ಮಹಿಳಾ ಫಲಾನುಭವಿಗಳ ಖಾತೆಗಳಿಗೆ ಜಮಾ ಮಾಡುತ್ತೇವೆ ಎಂದು ಸ್ಪಷ್ಟಣೆ ನೀಡಿದ್ದಾರೆ.
ಹೀಗಾಗಿ ಯಾರು ಕೂಡ ಚಿಂತೆ ಪಡುವ ಅಗತ್ಯವಿಲ್ಲ ಎಲ್ಲಾ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಇನ್ನು ಕೆಲವೇ ದಿನಗಳಲ್ಲಿ ತಮ್ಮ ಖಾತೆಗಳಿಗೆ 16ನೇ ಕಂತಿನ ಹಣ ಜಮಾ ಆಗಲಿದೆ.
ಇತರೆ ವಿಷಯಗಳು:
ಆಸ್ತಿ, ಜಮೀನು ಪತ್ರದಲ್ಲಿ ತಪ್ಪುಗಳೇನಾದರೂ ಇದ್ರೆ ಸರಿಪಡಿಸಿಕೊಳ್ಳಿ! ಇಲ್ಲ ಆಸ್ತಿ ದಕ್ಕಲ್ಲ
LPG Price Hike : ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ, ಮಾರ್ಚ್ 1ರ ರೇಟ್ ಇಲ್ಲಿದೆ!