Anna Bhagya Amount: ಎಲ್ಲರಿಗೂ ಗುಡ್ ನ್ಯೂಸ್! ಅನ್ನ ಭಾಗ್ಯ ಯೋಜನೆಯ ಪೆಂಡಿಂಗ್ ಹಣ ಈ ದಿನಾಂಕದಂದು ಬಿಡುಗಡೆ! ಇಲ್ಲಿದೆ ಮಾಹಿತಿ!

Anna Bhagya Amount: ಎಲ್ಲರಿಗೂ ಗುಡ್ ನ್ಯೂಸ್! ಅನ್ನ ಭಾಗ್ಯ ಯೋಜನೆಯ ಪೆಂಡಿಂಗ್ ಹಣ ಈ ದಿನಾಂಕದಂದು ಬಿಡುಗಡೆ! ಇಲ್ಲಿದೆ ಮಾಹಿತಿ!

Anna Bhagya Amount: ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ತಮ್ಮೆಲ್ಲರಿಗೂ ಸ್ವಾಗತ ಈ ಲೇಖನದಲ್ಲಿ ನಾವು ನಿಮಗೆ ಅನ್ನಭಾಗ್ಯ ಯೋಜನೆಯ ಪೆಂಡಿಂಗ್ ಇರುವಂತಹ ಹಣವನ್ನು ಯಾವಾಗ ಜಮೆ ಮಾಡಲಾಗುತ್ತದೆ ಎಂಬುದರ ಬಗ್ಗೆ ತಿಳಿಸಲು ಹೊರಟಿದ್ದೇವೆ. ಕಳೆದ ನಾಲ್ಕೈದು ತಿಂಗಳಿನಿಂದಲೂ ಸಹ ಅನ್ನಭಾಗ್ಯ ಯೋಜನೆಯ ಹಣವು ಪೆಂಡಿಂಗ್ ಇದೆ. ಈ ಪೆಂಡಿಂಗ್ ಹಣ ಜಮೆ ಮಾಡಲು ರಾಜ್ಯ ಸರ್ಕಾರವು ನಿರ್ಧಾರ ಮಾಡಿದೆ ಇದರ ಬಗ್ಗೆ ಪೂರ್ತಿ ವಿವರವನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ ಸಂಪೂರ್ಣವಾಗಿ ಓದಿರಿ.

Gruhalakshmi: ಭರ್ಜರಿ ಗುಡ್ ನ್ಯೂಸ್! ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣ ಈ ದಿನ ಬಿಡುಗಡೆಯಾಗಲಿದೆ!

ಅನ್ನಭಾಗ್ಯ ಯೋಜನೆಯ ಹಣವು ತುಂಬಾ ಕಡಿಮೆ ಕಂತುಗಳಲ್ಲಿ ಬಿಡುಗಡೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗ್ಯಾರಂಟಿ ಯೋಜನೆಯನ್ನು ಘೋಷಿಸಿದಾಗ ಅನ್ನಭಾಗ್ಯ ಯೋಜನೆಯನ್ನು ಸಹ ಸಾಧನೆ ಮಾಡಿದ್ದರು ಈ ಯೋಜನೆಯಾ ಉದ್ದೇಶ ಏನೆಂದರೆ ಕರ್ನಾಟಕದ ಎಲ್ಲಾ ಮನೆಗಳಿಗೂ ಉಚಿತ ಅಕ್ಕಿ ನೀಡುವ ಯೋಜನೆ ಇದಾಗಿತ್ತು. ಆದರೆ ಅಕ್ಕಿ ನೀಡುವಲ್ಲಿ ಸರ್ಕಾರ ವಿಫಲವಾಗಿತ್ತು ಹೀಗಾಗಿ 5 ಕೆಜಿ ಅಕ್ಕಿ ನೀಡಿ ಇನ್ನು ಉಳಿದ 5 ಕೆಜಿ ಅಕ್ಕಿಯ ಹಣವನ್ನು ಖಾತೆಗಳಿಗೆ ಜಮಾ ಮಾಡುವುದಾಗಿ ತಿಳಿಸಿದ್ದರೂ.

ಆದರೆ ಹೋದ ವರ್ಷದ ಜುಲೈ ತಿಂಗಳ ತನಕ ಮಾತ್ರ ಅನ್ನ ಭಾಗ್ಯ ಹಣ ಜಮೆಯಾಗಿತ್ತು. ಇನ್ನು ಉಳಿದಿರುವ ಯಾವುದೇ ಕಂತುಗಳ ಹಣವನ್ನು ಸರ್ಕಾರವು ಜಮಾ ಮಾಡಿರಲಿಲ್ಲ ಹೀಗಾಗಿ ರಾಜ್ಯದ ಜನ ಸರ್ಕಾರದ ಮೇಲೆ ತಮ್ಮ ಆಕಾಶವನ್ನು ತೋರಿದರು. ಈಗ ಸರ್ಕಾರವು ಪೆಂಡಿಂಗ್ ಇರುವಂತಹ ಅನ್ನಭಾಗ್ಯ ಯೋಜನೆಯ ಹಣವನ್ನು ಜಮೆ ಮಾಡಲು ಮುಂದಾಗಿದೆ.

KKRTC Recruitment 2025: KKRTC ಯಲ್ಲಿ ಕಾಲಿರುವ 315 ಹುದ್ದೆಗಳ ನೇಮಕಾತಿ.! ಈ ರೀತಿ ಅರ್ಜಿ ಸಲ್ಲಿಸಿ

ಅನ್ನಭಾಗ್ಯ ಅಕ್ಕಿಯ ಪೆಂಡಿಂಗ್ ಹಣ ಈ ದಿನಾಂಕದಂದು ಜಮಾ!

ಸ್ನೇಹಿತರೆ ಅನ್ನಭಾಗ್ಯ ಯೋಜನೆಯ ಪೆಂಡಿಂಗ್ ಇರುವಂತಹ ಅಕ್ಕಿಯ ಹಣವನ್ನು ರಾಜ್ಯ ಸರ್ಕಾರವು ಜಮಾ ಮಾಡಲು ನಿರ್ಧರಿಸಿದ ಎಂದು ಹೇಳಬಹುದು. ಸುಮಾರು 5 ರಿಂದ 6 ಬಂಧುಗಳ ಹಣ ಇದುವರೆಗೂ ಜಮಾ ಆಗಿಲ್ಲ. ಈ ಹಣವನ್ನು ಈಗ ರಾಜ್ಯ ಸರ್ಕಾರವು ಜಮೆ ಮಾಡಲು ನಿರ್ಧರಿಸಿದೆ.

ಉಳಿದಿರುವ ಪೆಂಡಿಂಗ್ ಕಂತುಗಳ ಹಣವನ್ನು ಸರ್ಕಾರವು ಇದೇ ಜನವರಿ ತಿಂಗಳ 30ನೇ ತಾರೀಖಿನ ಒಳಗಡೆ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಪ್ರತಿ ಕೆಜಿ ಅಕ್ಕಿಗೆ 35 ರೂಪಾಯಿಯಂತೆ ಎಲ್ಲಾ ರೇಷನ್ ಕಾರ್ಡ್ ದಾರರ ಖಾತೆಗಳಿಗೆ ಜಮೆ ಮಾಡಲಾಗುವುದು ಎಂದು ತಿಳಿಸಿದೆ.

BPL ration card : ಬಿಪಿಎಲ್ ರೇಷನ್ ಕಾರ್ಡ್ ಇದ್ದವರಿಗೆ ಕೇಂದ್ರ ಸರ್ಕಾರ ಕಡೆಯಿಂದ ಭರ್ಜರಿ ಗಿಫ್ಟ್.!

ಅಕ್ಕಿ ಹಣ ಜಮ ಮಾಡುವುದರಲ್ಲಿ ತಾಂತ್ರಿಕ ದೋಷಗಳಿಗೆ ಕಾರಣ ತಡವಾಗಿದೆ ಈಗ ಉಳಿದಿರುವ ಎಲ್ಲಾ ಕಂತುಗಳ ಹಣವನ್ನು ಆದಷ್ಟು ಬೇಗ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ಆಹಾರ ಸಚಿವ ಕೆಎಚ್ ಮುನಿಯಪ್ಪನವರು ಸ್ಪಷ್ಟಣೆ ನೀಡಿದ್ದಾರೆ.

Leave a Comment