Apply for New Ration Card: ಹೊಸ ರೇಷನ್ ಕಾರ್ಡಿಗೆ ಹಾಗೂ ತಿದ್ದುಪಡಿ ಮಾಡಿಸಲು ಅರ್ಜಿ ಪ್ರಾರಂಭ! ಕೂಡಲೇ ನೀವು ಅರ್ಜಿ ಸಲ್ಲಿಸಿ!

Apply for New Ration Card: ಹೊಸ ರೇಷನ್ ಕಾರ್ಡಿಗೆ ಹಾಗೂ ತಿದ್ದುಪಡಿ ಮಾಡಿಸಲು ಅರ್ಜಿ ಪ್ರಾರಂಭ! ಕೂಡಲೇ ನೀವು ಅರ್ಜಿ ಸಲ್ಲಿಸಿ!

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಈ ದಿನದ ಹೊಸ ಲೇಖನಕ್ಕೆ ತಮ್ಮೆಲ್ಲರಿಗೂ ಸ್ವಾಗತ ಈ ಒಂದು ಲೇಖನದಲ್ಲಿ ಹೊಸ ರೇಷನ್ ಕಾರ್ಡ್ ಗೆ ಹಾಗೂ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ ಮತ್ತು ರಾಜ್ಯ ಸರ್ಕಾರವು ಈ ಪ್ರಕ್ರಿಯೆಗಳಿಗೆ ಇನ್ನು ದಿನಾಂಕವನ್ನು ಮುಂದೂಡಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲು ಬಂದಿದ್ದೇವೆ ಪೂರ್ತಿಯಾಗಿ ಓದಿರಿ..

ಸ್ನೇಹಿತರೆ ಈಗಾಗಲೇ ಸಾಕಷ್ಟು ಜನರು ಹೊಸ ರೇಷನ್ ಕಾರ್ಡನ್ನು ಮಾಡಿಸಲು ಕಾಯುತ್ತಿರುವುದು ತಮಗೆಲ್ಲರಿಗೂ ತಿಳಿದಿದೆ. ಸರ್ಕಾರವು ಈ ಹಿಂದೆ ಒಂದು ಬಾರಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಹಾಗು ತಿದ್ದುಪಡಿ ಮಾಡಿಸಲು ಅವಕಾಶವನ್ನು ನೀಡಿತ್ತು. ಹೀಗೆ ನೀಡಿದ ಅವಕಾಶದಿಂದ ಹಲವಾರು ಮಂದಿ ಅರ್ಜಿ ಸಲ್ಲಿಸಿ ಲಾಭವನ್ನು ಪಡೆದಿದ್ದಾರೆ.

ಇದನ್ನೂ ಓದಿ: Airtel 84 Days Recharge Plan: ಏರ್ಟೆಲ್ ಬಳಕೆದಾರರಿಗೆ ಭರ್ಜರಿ ಗುಡ್ ನ್ಯೂಸ್! ಕಡಿಮೆ ಬೆಲೆಯಲ್ಲಿ 84 ದಿನಗಳ ಹೊಸ ರೀಚಾರ್ಜ್ ಪ್ಲಾನ್ ಬಿಡುಗಡೆ!

ಆದರೆ ಇನ್ನೂ ಕೆಲವು ಹೊಸದಾಗಿ ಮದುವೆಯಾಗಿರುವ ನವದಂಪತಿಗಳು ಹಾಗೂ ಸಾಕಷ್ಟು ಜನ ಹೊಸ ರೇಷನ್ ಕಾರ್ಡ್ ಮಾಡಿಸಲು ಕಾಯುತ್ತಿದ್ದಾರೆ ಮತ್ತು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಕಾಯುತ್ತಿದ್ದಾರೆ. ಇಂಥವರನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರವು ಮತ್ತೊಮ್ಮೆ ತಿದ್ದುಪಡಿಗೆ ಆಗುವ ಸರ್ ರೇಷನ್ ಕಾರ್ಡ್ ಗೆ ನೀಡಿದ್ದ ಕೊಡುವನ್ನು ವಿಸ್ತರಿಸಿದೆ.

ಹೊಸ ರೇಷನ್ ಕಾರ್ಡ್ ಮತ್ತು ತಿದ್ದುಪಡಿ ದಿನಾಂಕ ಮುಂದೂಡಿಕೆ: Apply for New Ration Card!

ಹೌದು ಸ್ನೇಹಿತರೆ ಸಾಕಷ್ಟು ಜನ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಕಾಯುತ್ತಿದ್ದರು ಮತ್ತು ತಮ್ಮ ರೇಷನ್ ಕಾರ್ಡ್ ನೀಡಲಾಗಿರುವ ತಪ್ಪುಗಳನ್ನು ತಿದ್ದುಪಡಿ ಮಾಡಿಸಲು ಕಾಯುತ್ತಿದ್ದರು. ರಾಜ್ಯ ಸರ್ಕಾರವು ಅವರೆಲ್ಲರಿಗೂ ಅವಕಾಶವನ್ನು ನೀಡಿ ಕೊನೆ ದಿನಾಂಕವನ್ನು ಪ್ರಕಟಣೆ ಮಾಡಿದ್ದು.

ಆದರೆ ಕೊನೆ ದಿನಾಂಕ ಮುಗಿದ ಕಾರಣ ಸರ್ಕಾರವು ಮತ್ತೊಮ್ಮೆ ಆ ದಿನಾಂಕವನ್ನು ವಿಸ್ತಿರಣೆ ಮಾಡಿದೆ. ಇದೀಗ ಯಾರೆಲ್ಲಾ ತಮ್ಮ ಹಳೆ ರೇಷನ್ ಕಾರ್ಡ್ ಹೊಂದಿದ್ದಾರೋ ಅವರೆಲ್ಲರಿಗೂ ಸಹ ತಮ್ಮ ರೇಷನ್ ಕಾರ್ಡ್ ನಲ್ಲಾಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಿ ಕೊನೆ ದಿನಾಂಕವನ್ನು ವಿಸ್ತರಣೆ ಮಾಡಿರುವುದು ಸಂತಸದ ಸುದ್ದಿ ಎಂದು ಹೇಳಬಹುದು.

Apply for New Ration Card
Apply for New Ration Card

ಇದನ್ನೂ ಓದಿ: Anna Bhagya Amount: ಎಲ್ಲರಿಗೂ ಗುಡ್ ನ್ಯೂಸ್! ಅನ್ನ ಭಾಗ್ಯ ಯೋಜನೆಯ ಪೆಂಡಿಂಗ್ ಹಣ ಈ ದಿನಾಂಕದಂದು ಬಿಡುಗಡೆ! ಇಲ್ಲಿದೆ ಮಾಹಿತಿ!

ನಮ್ಮ ರಾಜ್ಯ ಸರ್ಕಾರವು ಈ ಹಿಂದೆ ಕಳೆದ ವರ್ಷ ಡಿಸೆಂಬರ್ 1ನೇ ತಾರೀಖಿನಿಂದ ಹಿಡಿದು ಡಿಸೆಂಬರ್ ತಿಂಗಳ 31ನೇ ತಾರೀಕಿನ ತನಕ ತಿದ್ದುಪಡಿ ಮಾಡಿಸಲು ದಿನಾಂಕವನ್ನು ನಿಗದಿಪಡಿಸಿತು. ಆಗಡುವು ಮುಗಿದ ನಂತರ ಈಗ ರಾಜ್ಯ ಸರ್ಕಾರವು ಮತ್ತೊಮ್ಮೆ ದಿನಾಂಕವನ್ನು ವಿಸ್ತರಣೆ ಮಾಡಿ ಜನವರಿ 1ನೇ ತಾರೀಖಿನಿಂದ ಹಿಡಿದು ಜನವರಿ 31 ನೇ ತಾರೀಖಿನ ತನಕ ಯಾರೆಲ್ಲಾ ತಿದ್ದುಪಡಿ ಮಾಡಿಸಲು ಬಯಸುತ್ತಾರೋ ಅವರೆಲ್ಲರಿಗೂ ಸಹ ಕಾಲಾವಕಾಶವನ್ನು ನೀಡಿದೆ.

ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ?

ಇದರ ಜೊತೆಗೆ ಹೊಸ ರೇಷನ್ ಕಾರ್ಡ್ ಗೂ ಸಹ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರವು ರಾಜ್ಯದ ಎಲ್ಲಾ ಜನರಿಗೆ ಅವಕಾಶವನ್ನು ನೀಡಿದೆ. ಇದಕ್ಕೂ ಸಹ ಜನವರಿ 31ನೇ ತಾರೀಖಿನ ತನಕ ಕೊನೆ ದಿನಾಂಕವನ್ನು ನಿಗದಿಪಡಿಸಿ ಅವಕಾಶವನ್ನು ನೀಡಲಾಗಿದೆ. ಈ ಒಂದು ಅವಕಾಶವನ್ನು ಎಲ್ಲರೂ ಸಹ ಸದುಪಯೋಗ ಪಡಿಸಿಕೊಳ್ಳಬಹುದು.

ಏನೆಲ್ಲಾ ತಿದ್ದುಪಡಿ ಮಾಡಿಸಬಹುದು?

  • ಕುಟುಂಬದಲ್ಲಿ ಇರುವ ಸದಸ್ಯರ ಹೆಸರನ್ನು ಬದಲಾವಣೆ ಮಾಡಬಹುದು.
  • ಕುಟುಂಬದಲ್ಲಿ ಹೊಸ ಸದಸ್ಯರ ಹೆಸರನ್ನು ಸೇರ್ಪಡೆ ಮಾಡಿಸಬಹುದು.
  • ವಿಳಾಸವನ್ನು ಸಹ ತಿದ್ದುಪಡಿ ಮಾಡಬಹುದು.
  • ನ್ಯಾಯಬೆಲೆ ಅಂಗಡಿಯನ್ನು ಬದಲಾವಣೆ ಮಾಡಬಹುದು.
  • ಇನ್ನು ಹಲವು ತಿದ್ದುಪಡಿಗಳನ್ನು ಮಾಡಿಕೊಳ್ಳಬಹುದು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು!

  • ರೇಷನ್ ಕಾರ್ಡ್
  • ಆಧಾರ್ ಕಾರ್ಡ್
  • ಮೊಬೈಲ್ ಸಂಖ್ಯೆ
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ವಿಳಾಸ ಪುರಾವೆ
  • ಪಾಸ್ಪೋರ್ಟ್ ಸೈಜ್ ಫೋಟೋ
  • ಇನ್ನಿತರ ದಾಖಲೆಗಳು ಬೇಕಾಗುತ್ತವೆ

ಇದನ್ನೂ ಓದಿ: LPG Gas Cylinder Price: ಭರ್ಜರಿ ಗುಡ್ ನ್ಯೂಸ್! ಹೊಸ ವರ್ಷಕ್ಕೆ ಇಳಿಕೆಯಾಗಿದೆ ಗ್ಯಾಸ್ ಸಿಲಿಂಡರ್ ಬೆಲೆ! ಪೂರ್ತಿ ವಿವರ ಇಲ್ಲಿದೆ!

ಅರ್ಜಿಯನ್ನು ಹೇಗೆ ಸಲ್ಲಿಸುವುದು?

ನೀವೇನಾದರೂ ನಿಮ್ಮ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಿಸಲು ಬಯಸಿದರೆ ಅಥವಾ ಹೊಸ ರೇಷನ್ ಕಾರ್ಡಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ತಮಗೆ ಹತ್ತಿರವಿರುವ ಯಾವುದಾದರೂ ಒಂದು ಸಹಾಯ ಕೇಂದ್ರಕ್ಕೆ ತೆರಳಿ ಅಂದರೆ (ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್) ಸಹಾಯ ಕೇಂದ್ರಕ್ಕೆ ತೆರಳುವ ಮೂಲಕ ಅಲ್ಲಿ ಕೇಳುವ ಎಲ್ಲಾ ದಾಖಲೆಗಳನ್ನು ನೀಡಿ ನಿಮ್ಮ ಅರ್ಜಿಯನ್ನು ನೀವು ಸಲ್ಲಿಕೆ ಮಾಡಬಹುದು.

Leave a Comment