BIG Update: Jio, VI, Airtel, BSNL ಎಲ್ಲಾ ಸಿಮ್ ಗಳ ಗ್ರಾಹಕರಿಗೆ ಅತಿ ದೊಡ್ಡ ಅಪ್ಡೇಟ್ ಮತ್ತು ಮುಖ್ಯವಾದ ಮಾಹಿತಿ ಇಲ್ಲಿದೆ!

BIG Update: Jio, VI, Airtel, BSNL ಎಲ್ಲಾ ಸಿಮ್ ಗಳ ಗ್ರಾಹಕರಿಗೆ ಅತಿ ದೊಡ್ಡ ಅಪ್ಡೇಟ್ ಮತ್ತು ಮುಖ್ಯವಾದ ಮಾಹಿತಿ ಇಲ್ಲಿದೆ!

BIG Update: ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಈ ದಿನದ ಹೊಸ ಲೇಖನಕ್ಕೆ ತಮ್ಮೆಲ್ಲರಿಗೂ ಸ್ವಾಗತ ಈ ಒಂದು ಲೇಖನದಲ್ಲಿ ತಮ್ಮೆಲ್ಲರಿಗೂ ಒಂದು ದೊಡ್ಡ ಅಪ್ಡೇಟ್ ಅನ್ನು ನೀಡಲು ಹೊರಟಿದ್ದೇವೆ. ಹೌದು ಸ್ನೇಹಿತರೆ, ಯಾರೆಲ್ಲಾ Jio, VI, Airtel, BSNL ಸಿಮ್ಗಳನ್ನು ಬಳಕೆ ಮಾಡುತ್ತಿದ್ದರು ಅವರೆಲ್ಲರಿಗೂ ಸಹ ಕೇಂದ್ರ ಸರ್ಕಾರದಿಂದ ಒಂದು ಹೊಸ ನಿಯಮವನ್ನು ಜಾರಿಗೊಳಿಸಲಾಗಿದೆ. ಇದು ಈ ಹೊಸ ವರ್ಷದಿಂದ ಜಾರಿ ಆಗಲಿದೆ. ಯಾವುದು ಈ ಒಂದು ಅಪ್ಡೇಟ್ ಎಂಬುದನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ ಪೂರ್ತಿಯಾಗಿ ಓದಿರಿ.

ಹೌದು ಸ್ನೇಹಿತರೆ, ನೀವು ನಿಮ್ಮ ಯಾವುದೇ ಸಿಮ್ ಅನ್ನು ರಿಚಾರ್ಜ್ ಮಾಡಿಕೊಳ್ಳಲು ಹೋದಾಗ ಅಲ್ಲಿ ನಿಮ್ಮ ಯಾವುದೇ ಫೋನ್ ಆಗಿರಲಿ ಉದಾಹರಣೆ (ಕೀಪ್ಯಾಡ್ ಫೋನ್, ಬೇಸಿಕ್ ಸೆಟ್ ಫೋನ್) ಈ ರೀತಿಯ ಫೋನ್ಗಳಲ್ಲಿಯೂ ಸಹ ಡಾಟಾ ಸಮೇತವಾಗಿ ಇರುವ ರಿಚಾರ್ಜ್ ಪ್ಲಾನ್ ಗಳನ್ನು ರಿಚಾರ್ಜ್ ಮಾಡಿಕೊಳ್ಳಲಾಗುತ್ತಿತ್ತು.

ಹೊಸ ವರ್ಷಕ್ಕೆ ಎಲ್ಲಾ ಸಿಮ್ ಬಳಕೆದಾರರಿಗೆ ಹೊಸ ನಿಯಮ ಇಲ್ಲಿದೆ!

ಆದರೆ ಈಗ ಕೇಂದ್ರ ಸರ್ಕಾರ ಮತ್ತು TRAI ಸಂಸ್ಥೆಯು ಒಟ್ಟುಗೂಡಿ ಒಂದು ಹೊಸ ನಿಯಮವನ್ನು ಜಾರಿಗೆ ತಂದಿದೆ. ಇನ್ನು ಮುಂದೆ ಯಾರೆಲ್ಲ ಕೀಪ್ಯಾಡ್ ಫೋನನ್ನು ಹಾಗೂ ಬೇಸಿಕ್ ಸೆಟ್ ಫೋನನ್ನು ಬಳಸುತ್ತಿದ್ದರು ಮತ್ತು ಯಾರಿಗೆಲ್ಲ ಈ ರೀತಿಯ ಫೋನ್ಗಳಲ್ಲಿ ಡಾಟಾ ಬೇಡವೋ ಅಂತಹವರಿಗೆ ಡಾಟಾ ರಹಿತ ರಿಚಾರ್ಜ್ ಪ್ಲಾನ್ ಗಳನ್ನು ಕೇಂದ್ರ ಸರ್ಕಾರ ಪರಿಚಯಿಸಿದೆ.

ಈ ನಿಯಮ ಇದೆ ಹೊಸ ವರ್ಷದಿಂದ ಪ್ರಾರಂಭವಾಗಲಿದೆ. ಹಾಗೂ ಯಾರೆಲ್ಲಾ ಡೇಟಾ ರಹಿತ ರಿಚಾರ್ಜ್ ಪ್ಲಾನ್ ಗಳನ್ನು ರಿಚಾರ್ಜ್ ಮಾಡಿಕೊಳ್ಳಲು ಬಯಸುತ್ತಾರೋ ಅಂತಹವರಿಗೆ 365 ದಿನಗಳ ಹೊಸ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಲಾಗುತ್ತಿದೆ. ಇದರಲ್ಲಿ ವಾಯ್ಸ್ ಕಾಲಿಂಗ್ ಫೆಸಿಲಿಟಿ ಅಂದರೆ ಅನ್ಲಿಮಿಟೆಡ್ ಟಾಪ್ ಟೈಮ್ ಫೆಸಿಲಿಟಿಯನ್ನು ಪರಿಚಯಿಸಲಾಗುತ್ತಿದೆ.

ಈ ಒಂದು ಹೊಸ ನಿಯಮವನ್ನು ಕೇವಲ ಕೀಪ್ಯಾಡ್ ಫೋನ್ ಬಳಕೆದಾರರಿಗೆ ಹಾಗೂ ಬೇಸಿಕ್ ಸೆಟ್ ಬಳಕೆದಾರರಿಗೆ ವಿಶೇಷವಾಗಿ ಪರಿಚಯಿಸಲಾಗಿದೆ. ಹೀಗೆ ಮಾಡಿರುವ ಉದ್ದೇಶವೇನೆಂದರೆ ಅವರ ಮೊಬೈಲ್ ಗಳಲ್ಲಿ ಡಾಟಾ ಅವಶ್ಯಕತೆ ಇಲ್ಲದಿದ್ದರೂ ಸಹ ಡಾಟಾ ದೊಂದಿಗೆ ರಿಚಾರ್ಜ್ ಪ್ಲಾನನ್ನು ರಿಚಾರ್ಜ್ ಮಾಡಿಕೊಡಲಾಗುತ್ತಿತ್ತು ಇದರಿಂದ ಅವರಿಗೆ ರಿಚಾರ್ಜ್ ಪ್ಲಾನ್ ದುಬಾರಿ ಆಗುತ್ತಿತ್ತು ಈ ಕಾರಣದಿಂದಾಗಿ ಇದನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ಈ ನಿರ್ಧಾರಕ್ಕೆ ಬಂದಿದೆ.

Leave a Comment