BPL Ration Card: ಹೊಚ್ಚ ಹೊಸ ಅಪ್ಡೇಟ್! ಬಿಪಿಎಲ್ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ಗುಡ್ ನ್ಯೂಸ್! ಇಲ್ಲಿದೆ ಸಂಪೂರ್ಣ ಮಾಹಿತಿ!
BPL Ration Card: ಎಲ್ಲರಿಗೂ ನಮಸ್ಕಾರಗಳು ಈ ಒಂದು ಹೊಸ ಲೇಖನಕ್ಕೆ ತಮ್ಮೆಲ್ಲರಿಗೂ ಸ್ವಾಗತ ಈ ಲೇಖನದಲ್ಲಿ ತಮ್ಮೆಲ್ಲರಿಗೂ ಬಿಪಿಎಲ್ ಕಾರ್ಡ್ ಹೊಚ್ಚಹೊಸ ಅಪ್ಡೇಟ್ ನ ಬಗ್ಗೆ ತಿಳಿಸಲು ಹೊರಟಿದ್ದೇವೆ. ರಾಜ್ಯದಲ್ಲಿ ಯಾರೆಲ್ಲಾ ಬಿಪಿಎಲ್ ಕಾರ್ಡನ್ನು ಹೊಂದಿರುವವರಿಗೆ ಅಂತವರು ಈ ಲೇಖನವನ್ನು ಸಂಪೂರ್ಣವಾಗಿ ಓದಿರಿ ಹಾಗೂ ಪೂರ್ತಿ ಮಾಹಿತಿಯನ್ನು ತಿಳಿದುಕೊಳ್ಳಿ.
ರಾಜ್ಯದಲ್ಲಿ ಹಲವಾರು ಜನರ ಬಿಪಿಎಲ್ ರೇಷನ್ ಕಾರ್ಡ್ ರದ್ದಾಗಿರುವುದು ತಮ್ಮೆಲ್ಲರಿಗೂ ತಿಳಿದೆ ಇದೆ ಹೀಗೆ ಸುಮಾರು 22 ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ಗಳು ಈ ಪ್ರಕ್ರಿಯೆಯಲ್ಲಿ ರದ್ದಾಗಿತ್ತು. ಇದರಲ್ಲಿ ಸಾಕಷ್ಟು ಅನರ್ಹ ರೇಷನ್ ಕಾರ್ಡ್ಗಳು ಇದ್ದರೆ ಇನ್ನೂ ಕೆಲವು ಅರ್ಹ ಬಿಪಿಎಲ್ ರೇಷನ್ ಕಾರ್ಡ್ ಗಳು ರದ್ದಾಗಿದ್ದವು. ಹೀಗೆ ಅರ್ಹತೆ ಹೊಂದಿದ್ದು ರದ್ದಾದ ಕಾರ್ಡುಗಳನ್ನು ಹೇಗೆ ಮತ್ತೆ ಮರುಪರಿಶೀಲನೆ ಮಾಡಿಕೊಳ್ಳುವ ಮೂಲಕ ಮರಳಿ ಪಡೆಯುವುದು ಎಂದು ಈ ಲೇಖನದಲ್ಲಿ ತಿಳಿಸಿದ್ದೇವೆ ಸಂಪೂರ್ಣವಾಗಿ ಓದಿರಿ.
ಹೌದು ಸ್ನೇಹಿತರೆ, ಇದು ರಾಜ್ಯ ಸರ್ಕಾರವು ಮಾಡಿರುವ ಹೊಸ ನಿಯಮವಾಗಿದೆ ಇದರ ಪ್ರಕಾರ ನೀವು ಅರ್ಹತೆ ಹೊಂದಿದ್ದರು ಸಹ ನಿಮ್ಮ ಬಿಪಿಎಲ್ ಕಾರ್ಡ್ ಗಳು ರದ್ದಾಗಿದ್ದರೆ ನೀವು ಅದನ್ನು ಹೇಗೆ ಮರಳಿ ಪಡೆಯುವುದು ಎಂಬುದನ್ನು ಆಹಾರ ಸಚಿವರಾದ ಕೆಎಚ್ ಮುನಿಯಪ್ಪನವರು ತಿಳಿಸಿದ್ದಾರೆ. ಈ ಒಂದು ಪ್ರಕ್ರಿಯೆಯ ಮೂಲಕ ತಾವು ತಮ್ಮ ರದ್ದಾದ ಕಾರ್ಡುಗಳನ್ನು ಮರಳಿ ಪಡೆಯಬಹುದಾಗಿದೆ.
ಈ ರೀತಿ ತಮ್ಮ ಹೃದಯದ ಕಾರ್ಡ್ಗಳನ್ನು ಮರಳಿ ಪಡೆಯಿರಿ:
ನೀವು ಅರ್ಹತೆ ಹೊಂದಿದ್ದರೂ ಸಹ ತಮ್ಮ ಬಿಪಿಎಲ್ ರೇಷನ್ ಕಾರ್ಡ್ ಗಳು ರದ್ದಾಗಿದ್ದರೆ ನೀವು ನಿಮ್ಮ ಹತ್ತಿರದ ಆಹಾರ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡುವ ಮೂಲಕ ತಮ್ಮ ಈ ಒಂದು ಸಮಸ್ಯೆಯನ್ನು ಅಂದರೆ ತಮ್ಮ ಬಿಪಿಎಲ್ ಕಾರ್ಡ್ ರದ್ದಾಗಿರುವ ವಿಷಯವನ್ನು ತಿಳಿಸಬೇಕಾಗುತ್ತದೆ.
ಇದಾದ ನಂತರ ಅವರು ತಮ್ಮ ಅರ್ಹತೆಯನ್ನು ಮರು ಪರಿಶೀಲನೆ ಮಾಡಿ ನಿಮ್ಮ ಬಿಪಿಎಲ್ ಕಾರ್ಡ್ಗಳನ್ನು ನಿಮಗೆ ಒಂದು ವಾರದಲ್ಲಿ ಅಥವಾ ಒಂದು ತಿಂಗಳ ಒಳಗೆ ಮತ್ತೆ ತಮಗೆ ನಿಮ್ಮ ಅರ್ಹತೆಯ ಅನುಸಾರ ನಿಮ್ಮ ರೇಷನ್ ಕಾರ್ಡನ್ನು ಹಿಂತಿರುಗಿಸುವ ಕೆಲಸವನ್ನು ಮಾಡಿಕೊಡುತ್ತಾರೆ.
ತಾವೇನಾದರೂ ಈ ಒಂದು ಪ್ರಕ್ರಿಯೆಯಲ್ಲಿ ಅನರ್ಹರು ಎಂದು ಆಧಿಕಾರಿಗಳು ಪರಿಗಣಿಸಿದ್ದಲ್ಲಿ ತಮ್ಮ ರದ್ದಾದ ರೇಷನ್ ಕಾರ್ಡನ್ನು ಮರಳಿ ಹಿಂತಿರುಗಿಸುವುದು ಅಸಾಧ್ಯವಾಗಿರುತ್ತದೆ. ಈ ಒಂದು ಪ್ರಕ್ರಿಯೆಯನ್ನು ತಾವು ರೇಷನ್ ಕಾರ್ಡ್ ಮರಳಿ ಪಡೆಯಲು ಅರ್ಹರಾಗಿದ್ದರೆ ಮಾತ್ರ ಈ ಒಂದು ಪ್ರಕ್ರಿಯೆಯನ್ನು ಅನುಸರಿಸುವುದು ಉತ್ತಮ ಎಂದು ಹೇಳಬಹುದು.