New Scheme: ಕೇಂದ್ರ ಸರ್ಕಾರದ ಕಡೆಯಿಂದ ಹೊಸ ಯೋಜನೆ! ಮಹಿಳೆಯರಿಗೆ ದೊರಕಲಿದೆ ₹32,000! ಇಲ್ಲಿದೆ ಪೂರ್ತಿ ವಿವರ!
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಈ ಲೇಖನಿಗೆ ತಮ್ಮೆಲ್ಲರಿಗೂ ಸ್ವಾಗತ, ಮೋದಿ ಸರ್ಕಾರವು ನಮ್ಮ ದೇಶದ ಮಹಿಳೆಯರ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಹಲವು ಯೋಜನೆಗಳನ್ನು ನೀಡುತ್ತಿದೆ. ಇವುಗಳಲ್ಲಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಯೋಜನೆಯು ಒಂದಾಗಿದೆ.
ನಮ್ಮ ದೇಶದ ಮಹಿಳೆಯರನ್ನು ಹಣದ ಹೂಡಿಕೆಯತ್ತ ಸೆಳೆಯಲು ಮೋದಿ ಸರ್ಕಾರವು ಈ ಒಂದು ಯೋಜನೆಯು ನಮ್ಮ ದೇಶದಲ್ಲಿ ಜಾರಿಗೆ ತಂದಿದೆ ಎಂದು ನಾವು ಹೇಳಬಹುದು. ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಯೋಜನೆಯು ಮಹಿಳೆಯರಿಗಾಗಿಯೇ ಇದೆ ಎಂದು ಹೇಳಬಹುದು.
ಇದನ್ನೂ ಓದಿ: Free Sewing Machine: ಕೇಂದ್ರದಿಂದ ಮಹಿಳೆಯರಿಗೆ ಸಿಗಲಿದೆ ಉಚಿತ ಹೊಲಿಗೆ ಯಂತ್ರ! ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ!
ಮೋದಿ ಸರ್ಕಾರದ ಯೋಜನೆಯ ಉದ್ದೇಶ ನಾವು ನೋಡುವುದಾದರೆ ನಮ್ಮ ದೇಶದ ಮಹಿಳೆಯರು ಹೂಡಿಕೆ ಮಾಡಿದ ಹಣದ ಮೇಲೆ ಒಳ್ಳೆ ಲಾಭವನ್ನು ನೋಡಬಹುದು ಎಂದು ಹೇಳಬಹುದು. ನಮ್ಮ ದೇಶದ ಮೋದಿ ಸರ್ಕಾರದ 2023ರ ಕೇಂದ್ರ ಬಜೆಟ್ ಬಗ್ಗೆ ನಿಮಗೆ ಮೊದಲೇ ತಿಳಿದಿದೆ ಈ ಯೋಜನೆಯು ನಮ್ಮ ದೇಶದ ಮಹಿಳೆಯರಿಗೆ ಆರ್ಥಿಕವಾಗಿ ಸಹಾಯ ಆಗಲಿದೆ.

ನಾವು ಇದೀಗ ತಿಳಿಸಿರುವ ಯೋಜನೆಯಲ್ಲಿ ಮಹಿಳೆಯರು ಮತ್ತು ಬಾಲಕಿಯರು ಅವರವರ ಹೆಸರಿನಲ್ಲಿ ಎರಡು ವರ್ಷ ಅವಧಿಯಲ್ಲಿ ₹2 ಲಕ್ಷ ಹುಡುಕಿ ಮಾಡಬಹುದಾಗಿದೆ ಎಂದು ಹೇಳಬಹುದು, ಈ ಮೇಲಿನ ಹುಡಿಕೆ ಮೇಲೆ ಹೆಚ್ಚಿನ ಬಡ್ಡಿ ನೀಡಲಾಗುವುದು ಎಂದು ಹೇಳಬಹುದು. ಈ ಯೋಜನೆಯ ಪಂಚ ಕಚೇರಿ ಮತ್ತು ಹಾಗೆ ಅನೇಕ ಬ್ಯಾಂಗಳಲ್ಲಿ ಲಭ್ಯವಿರುತ್ತದೆ.
2023ರಲ್ಲಿ ಪ್ರಾರಂಭಗೊಂಡ ಈ ಕೇಂದ್ರ ಸರ್ಕಾರ ಯೋಜನೆಯು ಇದೇ ವರ್ಷ ಅಂದರೆ 2025ರ ಮಾರ್ಟ್ ತಿಂಗಳ ವರೆಗೆ ಇರುತ್ತದೆ. ನಮ್ಮ ದೇಶದ ಮಹಿಳಾ ಹೋಲಿಕೆದಾರರನ್ನು ಕೇಂದ್ರ ಸರ್ಕಾರವು ಗಮನದಲ್ಲಿ ಇಟ್ಟುಕೊಂಡು ಈ ಒಂದು ಯೋಜನೆಯನ್ನು ಜಾರಿಗೆ ತಂದಿದೆ.
ನಮ್ಮ ದೇಶದಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಎಲ್ಲಾ ಮಹಿಳೆಯರಿಗೂ ಸುಮಾರು 7.8% ಬಡ್ಡಿ ಎಷ್ಟು ಸರ್ಕಾರವು ನೀಡುತ್ತದೆ. ಈ ಒಂದು ಬಡ್ಡಿ ಹಣವನ್ನು ಮೂರು ತಿಂಗಳಿಗೊಮ್ಮೆ ಫಲಾನುಭವಿಗಳ ಖಾತೆಗಳಿಗೆ ಕೇಂದ್ರ ಸರ್ಕಾರದ ಕಡೆಯಿಂದ ವರ್ಗಾವಣೆ ಮಾಡಲಾಗುತ್ತದೆ. ಮಹಿಳೆಯರಲ್ಲಿ ಯಾರಾದರೂ ಕೂಡ ಈ ಒಂದು ಯೋಜನೆಯಲ್ಲಿ ಹುಡುಗಿಯನ್ನು ಮಾಡಬಹುದು.
ಈ ಯೋಜನೆಯು ಅಂದರೆ(MSSC)ಯ ಪತ್ರವನ್ನು ಹೊಂದಿರುವ ಮಹಿಳೆ ಅಥವಾ ಬಾಲಕಿಯರು ₹1000 ರಿಂದ ₹2 ಲಕ್ಷದವರೆಗೆ ಹೂಡಿಕೆ ಮಾಡಬಹುದೆಂದು ಹೇಳಬಹುದು. ಆದರೆ ಮುಖ್ಯವಾಗಿ ಹೇಳುವುದಾದರೆ ಈ ಮೋದಿ ಸರ್ಕಾರದ ಯೋಜನೆಯು ಬರೀ ಎರಡು ವರ್ಷ ಇರುವುದೆಂದು ಸರ್ಕಾರವು ತಿಳಿಸಿದೆ ಎಂದು ನಾವು ಹೇಳಬಹುದು.
ಇದನ್ನೂ ಓದಿ: phonepe loan: ಫೋನ್ ಪೇ ಬಳಕೆದಾರರಿಗೆ ಸಿಹಿ ಸುದ್ದಿ.! ಕಡಿಮೆ ಬಡ್ಡಿ ದರದಲ್ಲಿ 5 ಲಕ್ಷ ರೂಪಾಯಿ ಸಾಲ ಸಿಗುತ್ತೆ.!
ಈ ಒಂದು ಯೋಜನೆಯಲ್ಲಿ ನೀವು ಏನಾದರೂ ಹೂಡಿಕೆ ಮಾಡಲು ಬಯಸಿದರೆ ನಿಮ್ಮ ಹತ್ತಿರದ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಹೋಗಿ ಸಂಪೂರ್ಣ ಮಾಹಿತಿ ತಿಳಿದುಕೊಂಡು ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಈ ಯೋಜನೆ ಲಾಭವನ್ನು ಪಡೆಯಬಹುದು.