Gold Price Today: ಕಹಿ ಸುದ್ದಿ! ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ! ಮಾರುಕಟ್ಟೆಯಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ ತಿಳಿಯಿರಿ!
Gold Price Today: ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಈ ಒಂದು ಹೊಸ ಲೇಖನಕ್ಕೆ ತಮ್ಮೆಲ್ಲರಿಗೂ ಸ್ವಾಗತ ಈ ಲೇಖನದಲ್ಲಿ ನಾವು ನಿಮಗೆ ಇಂದಿನ ಚಿನ್ನದ ಬೆಲೆಯ ಬಗ್ಗೆ ತಿಳಿಸಲು ಹೊರಟಿದ್ದೇವೆ. ಸ್ನೇಹಿತರೆ, ನಮ್ಮ ರಾಜ್ಯದಲ್ಲಿ ಇಂದಿನ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಂಡು ಬಂದಿದ್ದು ಕಳೆದ ವಾರಗಳಿಗೆ ಹೋಲಿಸಿದರೆ ಇಂದು ಇದಕ್ಕೆ ಆಗಿರುವ ಬೆಲೆಯಲ್ಲಿ ಸ್ವಲ್ಪ ಹೆಚ್ಚಾಗಿ ಬೆಲೆ ಏರಿಕೆಯಾಗಿದೆ ಎಂದು ಹೇಳಬಹುದಾಗಿದೆ. ಈ ಲೇಖನದಲ್ಲಿ ಚಿನ್ನದ ಬೆಲೆ ಎಷ್ಟು ಏರಿಕೆಯಾಗಿದೆ ಎಂಬುದನ್ನು ಸಂಪೂರ್ಣವಾಗಿ ವಿವರಿಸಿದ್ದೇವೆ ಪೂರ್ತಿಯಾಗಿ ಓದಿರಿ.
ಹೌದು ಸ್ನೇಹಿತರೆ, ನಮ್ಮ ದೇಶದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲೇ ಚಿನ್ನವನ್ನು ಇಷ್ಟಪಡುವ ಜನರು ಹೆಚ್ಚಿದ್ದಾರೆ ಹಾಗೆಯೇ ಮುಂತಾದ ಹಬ್ಬ ಹರಿದಿನಗಳಿಗೆ ಹಾಗೂ ಸಮಾರಂಭಗಳಿಗೆ ಚಿನ್ನವನ್ನು ಖರೀದಿಸಲು ಜನರು ದಾಪುಗಾಳಿಟ್ಟು ಹೊರಡುತ್ತಾರೆ. ಅಂತಯೇ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡರೆಂದು ಜನರು ಚಿನ್ನದ ಅಂಗಡಿ ಮುಂದೆ ಜಮಯಿಸುವ ಮೂಲಕ ಚಿನ್ನವನ್ನು ಖರೀದಿಸಲು ಮುಂದಾಗುತ್ತಾರೆ.
ಆದರೆ ಇಂದು ಚಿನ್ನದ ಬೆಲೆಯಲ್ಲಿ ಭಾರಿ ಮಟ್ಟದಲ್ಲಿ ಏರಿಕೆಯಾಗಿದೆ ಎಂದು ಮಾರುಕಟ್ಟೆಯ ವಿಶ್ಲೇಷಕರು ವರದಿಯನ್ನು ನೀಡಿದ್ದಾರೆ. ಇದು ಚಿನ್ನದ ಮೇಲೆ ಹೂಡಿಕೆ ಮಾಡುವ ಜನರಿಗೆ ಒಂದು ಸಂತೋಷದ ಸುದ್ದಿಯಾಗಿದ್ದು ಅವರು ಮಾಡಿದ ಹೂಡಿಕೆಯಲ್ಲಿ ಕೊಂಚಮಟ್ಟದ ಲಾಭವನ್ನು ಕಾಣಬಹುದು ಎಂದು ಹೇಳಿದ್ದಾರೆ.
ಆದರೆ ಚಿನ್ನವನ್ನು ಖರೀದಿಸುವ ಸಾಮಾನ್ಯ ಜನರಿಗೆ ಈ ಬೆಲೆ ಏರಿಕೆಯಾಗಿರುವುದು ಒಂದು ರೀತಿಯ ಕಹಿ ಸುದ್ದಿಯಾಗಿದೆ ಎಂದು ಹೇಳಬಹುದಾಗಿದೆ. ಹೌದು ಸ್ನೇಹಿತರೆ, ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಚಿನ್ನದ ಬೆಲೆ ಕೊಂಚಮಟ್ಟದಲ್ಲಿ ಏರಿಕೆ ಕಂಡಿದೆ. ಈ ಕಾರಣದಿಂದ ಚಿನ್ನವನ್ನು ಕರಗಿಸುವ ಜನರಿಗೆ ಸ್ವಲ್ಪ ನಿರಾಸೆ ಉಂಟಾಗುವುದು ಖಂಡಿತ.
ಬನ್ನಿ ಹಾಗಾದರೆ ಇಂದಿನ ಚಿನ್ನದ ಬೆಲೆ ಮಾರುಕಟ್ಟೆಯಲ್ಲಿ ಎಷ್ಟಿದೆ ಎಂಬುದನ್ನು ತಿಳಿಯೋಣ. ಹಾಗೆಯೇ 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಎಷ್ಟಿದೆ ಹಾಗೂ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ ಎಂಬುದನ್ನು ಸಂಪೂರ್ಣವಾಗಿ ಈ ಕೆಳಗಿನ ಲೇಖನದ ಮೂಲಕ ತಿಳಿಯೋಣ.
ಚಿನ್ನದ ಇಂದಿನ ನಿಖರವಾದ ಬೆಲೆ | Exact Gold Price Today!
18 ಕ್ಯಾರೆಟ್ ನ ಚಿನ್ನದ ಹಿಂದಿನ ನಿಖರವಾದ ಬೆಲೆ : ₹46,800 (100 ರೂ. ಏರಿಕೆ)
22 ಕ್ಯಾರೆಟ್ ನ ಚಿನ್ನದ ಹಿಂದಿನ ನಿಖರವಾದ ಬೆಲೆ : ₹71,500 (160 ರೂ. ಏರಿಕೆ)
24 ಕ್ಯಾರೆಟ್ ನ ಚಿನ್ನದ ಹಿಂದಿನ ನಿಖರವಾದ ಬೆಲೆ : ₹78,000 (190 ರೂ. ಏರಿಕೆ)