Gruhalakshmi: ಭರ್ಜರಿ ಗುಡ್ ನ್ಯೂಸ್! ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣ ಈ ದಿನ ಬಿಡುಗಡೆಯಾಗಲಿದೆ!

Gruhalakshmi: ಭರ್ಜರಿ ಗುಡ್ ನ್ಯೂಸ್! ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣ ಈ ದಿನ ಬಿಡುಗಡೆಯಾಗಲಿದೆ!

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಈ ಒಂದು ಹೊಸ ಲೇಖಕರಿಗೆ ತಮ್ಮೆಲ್ಲರಿಗೂ ಸ್ವಾಗತ ಈ ಲೇಖನದಲ್ಲಿ ನಾವು ನಿಮಗೆ ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ 2000 ರೂಪಾಯಿ ಹಣ ಯಾವಾಗ ಬಿಡುಗಡೆಯಾಗಲಿದೆ ಎಂಬುದನ್ನು ತಿಳಿದುಕೊಳ್ಳಲು ಹೊರಟಿದ್ದೇವೆ. ಈ ಲೇಖನವನ್ನು ಸಂಪೂರ್ಣವಾಗಿ ಓದಿರಿ ಹಾಗೂ ಪೂರ್ತಿ ಮಾಹಿತಿಯನ್ನು ತಿಳಿದುಕೊಳ್ಳಿ.

Tractor Subsidy: ಗುಡ್ ನ್ಯೂಸ್! ಕೇಂದ್ರದಿಂದ ರೈತರಿಗೆ ಟ್ರ್ಯಾಕ್ಟರ್ ಕೊಳ್ಳಲು ಸಬ್ಸಿಡಿ ನೀಡಲಾಗುತ್ತಿದೆ! ಕೂಡಲೇ ಅರ್ಜಿ ಹಾಕಿ!

ತಮಗೆಲ್ಲರಿಗೂ ತಿಳಿದಿರುವ ಹಾಗೆ ಇದುವರೆಗೆ ನಮ್ಮ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯ 15ನೇ ಕಂತಿನ ಹಣದವರೆಗೆ ಎಲ್ಲಾ ಫಲಾನುಭವಿಗಳು ತಮ್ಮ ಖಾತೆಯಲ್ಲಿ ಸ್ವೀಕರಿಸಿದ್ದಾರೆ. ಈಗ ಎಲ್ಲಾ ಮಹಿಳೆಯರು ಕಾಯುತ್ತಿರುವುದು 16ನೇ ಕಂತಿನ ಗೃಹಲಕ್ಷ್ಮಿ ಹಣಕ್ಕಾಗಿ, ಇದರ ಬೆನ್ನಲ್ಲೇ ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣದ ಬಗ್ಗೆ ಒಂದು ಮುಖ್ಯವಾದ ಅಪ್ಡೇಟ್ ದೊರಕಿದೆ.

ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣವು ಈ ದಿನಾಂಕದಂದು ಬಿಡುಗಡೆಯಾಗಲಿದೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ. ಸ್ನೇಹಿತರೆ ಇದುವರೆಗೆ ನಮ್ಮ ರಾಜ್ಯದಲ್ಲಿ ಒಟ್ಟು 1.23 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಇವರೆಲ್ಲರೂ ಸಹ ಇದುವರೆಗೆ 15ನೇ ಕಂತಿಯ ಹಣದವರೆಗೆ ಹಣವನ್ನು ಸ್ವೀಕರಿಸಿದ್ದಾರೆ. ಈಗ 16ನೇ ಕಂತು ಯಾವಾಗ ಬಿಡುಗಡೆಯಾಗಲಿದೆ ಎಂಬ ಮಾಹಿತಿಯನ್ನು ನಾವು ನಿಮಗೆ ಈ ಕೆಳಗೆ ನೀಡಲಿದ್ದೇವೆ.

Ration Card Application: ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ರೇಷನ್ ಕಾರ್ಡ್ ತಿದ್ದುಪಡಿಗೆ ದಿನಾಂಕ ವಿಸ್ತರಣೆ. ಕೊನೆಯ ದಿನಾಂಕ ಯಾವಾಗ

16ನೇ ಕಂತಿನ ಹಣ ಈ ದಿನಾಂಕದಂದು ಬಿಡುಗಡೆ! (Gruhalakshmi 16th Payment)

ಸ್ನೇಹಿತರೆ ಹಿಂದಿನ ಡಿಸೆಂಬರ್ ತಿಂಗಳಲ್ಲೇ 16ನೇ ಕಂತಿನ ಹಣವು ಕೂಡ ಬಿಡುಗಡೆ ಆಗಬೇಕಿತ್ತು ಆದರೆ ತಾಂತ್ರಿಕ ದೋಷಗಳು ಕಾರಣ ಕೇವಲ 15ನೇ ಕಂತಿನ ಹಣ ಮಾತ್ರ ಫಲಾನುಭವಿಗಳ ಖಾತೆಗಳಿಗೆ ಬಿಡುಗಡೆ ಮಾಡಲಾಯಿತು. ಇದೀಗ ರಾಜ್ಯ ಸರ್ಕಾರವು 16ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಮಾಡಲು ಸಜ್ಜಾಗಿದೆ.

ನಮಗೆ ಬಲ್ಲಮೂಲಗಳಿಂದ ಬಂದ ಮಾಹಿತಿ ಪ್ರಕಾರ 16ನೇ ಕಂತಿನ ಹಣವನ್ನು ಇದೇ ಜನವರಿ ತಿಂಗಳ 30ನೇ ತಾರೀಕಿನ ಒಳಗೆ ಅಂದರೆ ಕೊನೆಯ ವಾರದ ಒಳಗೆ ಎಲ್ಲಾ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಖಾತೆಗಳಿಗೆ ರೂ. 2000 ವನ್ನು ಜಮಾ ಮಾಡಲಾಗುವುದು ಎಂದು ಮಾಹಿತಿಯು ತಿಳಿದುಬಂದಿದೆ.

Shakti Scheme: ಶಕ್ತಿ ಯೋಜನೆಗೆ ಹೊಸ ರೂಲ್ಸ್.! ಇನ್ನು ಮುಂದೆ ಉಚಿತ ಪ್ರಯಾಣ ಮಾಡಲು ಸ್ಮಾರ್ಟ್ ಕಾರ್ಡ್ ವಿತರಣೆ.! ಇಲ್ಲಿದೆ ವಿವರ

ಹಾಗೆ ಈ ಹಿಂದೆ 15ನೇ ಕಂತಿನ ಹಣ ಯಾರಿಗೆಲ್ಲ ಜಮಾ ಆಗಿಲ್ಲವೋ ಅವರಿಗೂ ಸಹ ಈ ಒಂದು 16ನೇ ಕಂತಿನ ಹಣ ಜಮಾ ಮಾಡುವ ಜೊತೆಗೆ ತಮ್ಮ ಉಳಿದಿರುವ ಹಿಂದಿನ ಎಲ್ಲಾ ಕಂತುಗಳ ಹಣವನ್ನು ಸಹ ರಾಜ್ಯ ಸರ್ಕಾರವು ಜಮಾ ಮಾಡಲು ಯೋಚಿಸಿದೆ ಎಂದು ತಿಳಿದುಬರುತ್ತದೆ. ಹೀಗಾಗಿ ನಿಮಗೆ ಹಿಂದೆ ಯಾವುದಾದರೂ ಕಂತುಗಳ ಹಣ ಬಂದಿಲ್ಲವಾದರೆ 16ನೇ ಕಂತಿನ ಜೊತೆಗೆ ಅದು ಕೂಡ ತಮ್ಮ ಖಾತೆಗೆ ಜಮಾ ಆಗಲಿದೆ.

Leave a Comment