Gruhalakshmi Pending Amount: ಗುಡ್ ನ್ಯೂಸ್! ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣ ವಿಳಂಬವಾದ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯೆ!

Gruhalakshmi Pending Amount: ಗುಡ್ ನ್ಯೂಸ್! ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣ ವಿಳಂಬವಾದ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯೆ!

Gruhalakshmi Pending Amount: ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಈ ದಿನದ ಹೊಸ ಲೇಖನಕ್ಕೆ ತಮ್ಮೆಲ್ಲರಿಗೂ ಸ್ವಾಗತ, ಸ್ನೇಹಿತರೆ ನಮ್ಮ ರಾಜ್ಯದಲ್ಲಿ ಕಳೆದ ವರ್ಷದಿಂದ ಒಟ್ಟು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಹೀಗೆ ಜಾರಿಗೊಳಿಸಲಾದ ಯೋಜನೆಗಳಲ್ಲಿ ಪ್ರಮುಖ ಯೋಜನೆ ಎಂದರೆ ಅದು ಗೃಹಲಕ್ಷ್ಮಿ ಯೋಜನೆ ಈ ಯೋಜನೆ ಮೂಲಕ ರಾಜ್ಯದ ಎಲ್ಲಾ ಮಹಿಳೆಯರಿಗೆ ತಿಂಗಳಿಗೆ 2000 ರೂಪಾಯಿಯನ್ನು ಖಾತೆಗೆ ಜಮಾ ಮಾಡಲಾಗುತ್ತಿದೆ. ಈಗ ರಾಜ್ಯದ ಮಹಿಳೆಯರು 16ನೇ ಕಂತೆನ ಗೃಹಲಕ್ಷ್ಮಿ ಹಣಕ್ಕೆ ಕಾಯುತ್ತಿದ್ದಾರೆ.

ಹೀಗೆ ಅವರು ಕಾಯುತ್ತಿರುವ 16ನೇ ಹಣವು ಜಮಾ ಮಾಡಲು ವಿಳಂಬವಾಗಿದ್ದಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರವರು ಪ್ರತಿಕ್ರಿಯೆ ನೀಡುವ ಮೂಲಕ ಜನರಿಗೆ ಹಣ ವಿಳಂಬವಾಗಲು ಸ್ಪಷ್ಟಣೆ ನೀಡಿದ್ದಾರೆ. ಈ ಲೇಖನದಲ್ಲಿ ಅವರು ನೀಡಿರುವ ಸ್ಪಷ್ಟಣೆ ಬಗ್ಗೆ ಸಂಪೂರ್ಣ ವಿವರವನ್ನು ನೀಡಿದ್ದೇವೆ ಪೂರ್ತಿಯಾಗಿ ಓದುವ ಮೂಲಕ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ.

16ನೇ ಕಂತಿನ ಹಣ ವಿಳಂಬದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಣೆ!

ಸ್ನೇಹಿತರೆ ಇದುವರೆಗೆ ಗೃಹಲಕ್ಷ್ಮಿ ಯೋಜನೆಯಲ್ಲಿ ಸುಮಾರು 15ನೇ ಕಂತಿನ ವರೆಗೂ ಹಣದವರೆಗೂ ರಾಜ್ಯದ ಎಲ್ಲಾ ಫಲಾನುಭವಿಗಳಿಗೆ ಜಮಾ ಆಗಿದೆ. ಈಗ ನಮ್ಮ ರಾಜ್ಯದ ಎಲ್ಲಾ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಕಾಯುತ್ತಿರುವುದು 16ನೇ ಕಂತಿನ 2,000 ಹಣಕ್ಕಾಗಿ. ಹೀಗೆ 16ನೇ ಕಂತಿನ ವಿಳಂಬವಾದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರವರು ರಾಜ್ಯದ ಫಲಾನುಭವಿಗಳಿಗೆ ಸ್ಪಷ್ಟಣೆ ನೀಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಮಾಧ್ಯಮದವರು ಮಾಡಿದ ಪ್ರಶ್ನೆ ಹೀಗಿತ್ತು (ಮೇಡಂ ರಾಜ್ಯದ ಎಲ್ಲಾ ಗುರು ಲಕ್ಷ್ಮಿ ಯೋಜನೆಯ ಫಲಾನುಭವಿಗಳು 16ನೇ ಕಂತಿನ 2000 ಕಾಯುತ್ತಿದ್ದಾರೆ. ಆದರೆ ಎರಡು ತಿಂಗಳಾದರೂ ಹಣ ಇನ್ನೂ ಜಮೆಯಾಗಿಲ್ಲ ಇದಕ್ಕೆ ಕಾರಣ ಏನು) ಎಂದು ಪ್ರಶ್ನೆ ಮಾಡಿದಾಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪ್ರತಿಕ್ರಿಯಿಸಿದ್ದು ಹೀಗೆ.

ಇದುವರೆಗೆ 15ನೇ ಕಂತಿನವರೆಗೂ ಹಣವನ್ನು ಎಲ್ಲಾ ಗೃಹಲಕ್ಷ್ಮಿ ಯೋಜನೆಯ ರಾಜ್ಯದ ಫಲಾನುಭವಿಗಳಿಗೆ ನೇರವಾಗಿ ಜಯ ಮಾಡಲಾಗಿದೆ. ಅದೇ ರೀತಿ ಈಗ 16ನೇ ಕಂತಿನ 2000 ಹಣವನ್ನು ಸಹ ಎಲ್ಲಾ ಫಲಾನುಭವಿಗಳ ಕಥೆಗಳಿಗೆ ಇದೇ ಹೊಸ ವರ್ಷದ ಪ್ರಯುಕ್ತ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಜನವರಿ ತಿಂಗಳ ಒಳಗೆ ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Leave a Comment