ಗೃಹಲಕ್ಷ್ಮಿ ಯೋಜನೆ 16ನೇ ಕಂತಿನ ಹಣಕ್ಕೆ ಕೊನೆಗೂ ದಿನಾಂಕ ಫಿಕ್ಸ್! ಈ ದಿನ ಹಣ ಜಮಾ ಆಗೋದು ಪಕ್ಕ! Gruhalakshmi Scheme
Gruhalakshmi Scheme: ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನಕ್ಕೆ ತಮ್ಮೆಲ್ಲರಿಗೂ ಸ್ವಾಗತ ಈ ಲೆಕ್ಕದಲ್ಲಿ ನಾವು ಗೃಹಲಕ್ಷ್ಮಿ ಯೋಜನೆ 16ನೇ ಕಂತಿನ ಹಣದ ಬಗ್ಗೆ ಒಂದು ಹೊಸ ಅಪ್ಡೇಟ್ ಅನ್ನು ನೀಡಲು ಹೊರಟಿದ್ದೇವೆ. ನಮ್ಮ ರಾಜ್ಯದ ಎಲ್ಲಾ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು 16ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. ಹೀಗೆ ಕಾಯುತ್ತಿರುವ ಎಲ್ಲಾ ಮಹಿಳೆಯರಿಗೆ, ಸರ್ಕಾರದಿಂದ ಒಂದು ಗುಡ್ ನ್ಯೂಸ್ ಇದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಪೂರ್ತಿಯಾಗಿ ಓದಿರಿ.
ಸ್ನೇಹಿತರೆ ರಾಜ್ಯ ಸರ್ಕಾರದಿಂದ ಒಂದು ಗುಡ್ ನ್ಯೂಸ್ ಬಂದಿದೆ ಅದೇನೆಂದರೆ 16ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣಕ್ಕೆ ಸರ್ಕಾರವು ದಿನಾಂಕ ಫಿಕ್ಸ್ ಮಾಡಿದೆ. ಈ ದಿನಾಂಕದಂದು ಎಲ್ಲಾ ಫಲಾನುಭವಿಗಳಿಗೆ 16ನೇ ಕಂತಿನ 2000 ರೂಪಾಯಿಗಳು ಬರುವುದು ಖಚಿತ ಎಂದು ಹೇಳಬಹುದು. ಇದುವರೆಗೆ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಒಟ್ಟು 15ನೇ ಕಂತಿನವರಿಗೂ ಸಹ ಹಣ ಜಮಾ ಆಗಿದೆ. ಈಗ ಅವರು ಕಾಯುತ್ತಿರುವುದು 16ನೇ ಕಂತಿಗಾಗಿ.
16ನೇ ಕಂತು ಈ ದಿನ ಜಮಾ ಆಗೋದು ಪಕ್ಕ!
ನಮಗೆ ತಿಳಿದು ಬಂದಿರುವ ಮಾಹಿತಿಯ ಪ್ರಕಾರ 16ನೇ ಕಂತಿನ ಹಣವನ್ನು ನಮ್ಮ ಕರ್ನಾಟಕ ರಾಜ್ಯ ಸರ್ಕಾರವು ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಜನವರಿ ತಿಂಗಳ ಒಳಗಾಗಿ ಸಂಪೂರ್ಣವಾಗಿ ಹಣವನ್ನು ಜಮಾ ಮಾಡಲಿದೆ ಎಂದು ಹೇಳಬಹುದು. ಸರ್ಕಾರವು 16ನೇ ಕಂತಿನ ಹಣ ಜಮಾ ಮಾಡಲು ದಿನಾಂಕವನ್ನು ನಿಗದಿಪಡಿಸಿದೆ ಈ ದಿನಾಂಕದೊಳಗೆ ಹಣ ಜಮಾ ಆಗುವುದು ಪಕ್ಕ.
IAF Recruitment 2025: PUC ಪಾಸಾದ ಯುವಕ, ಯುವತಿಯರಿಗೆ ಭಾರತೀಯ ವಾಯುಪಡೆಯಲ್ಲಿ ಉದ್ಯೋಗ.! ಈ ರೀತಿ ಅರ್ಜಿ ಸಲ್ಲಿಸಿ
ಸರ್ಕಾರವು 16ನೇ ಕಂತಿನ ಹಣವನ್ನು ಜಮಾ ಮಾಡಲು ದಿನಾಂಕ ಫಿಕ್ಸ್ ಮಾಡಿದೆ ಆ ದಿನಾಂಕವು ಹೀಗಿದೆ. ಜನವರಿ 15ನೇ ತಾರೀಖಿನಿಂದ ರಾಜ್ಯದ ಎಲ್ಲಾ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಖಾತೆಗಳಿಗೆ 2,000 ಜಮಾ ಮಾಡಲಾಗುವುದು ಎಂದು ರಾಜ್ಯ ಸರ್ಕಾರವು ಮಾಹಿತಿ ನೀಡಿದೆ. ಇದರ ಪ್ರಕಾರ 15ನೇ ತಾರೀಖಿನಿಂದ ಹಿಡಿದು ಜನವರಿ 30ನೇ ತಾರೀಕಿನ ಒಳಗೆ ಎಲ್ಲರಿಗೂ ಸಹ ಹಣ ಜಮಾ ಆಗುವ ನಿರೀಕ್ಷೆ ಇದೆ.
ಹಾಗೆ ಇದರ ಜೊತೆಗೆ ಯಾರಿಗೆಲ್ಲ ಪೆಂಡಿಂಗ್ ಅಂತ ಹಣಗಳು ಬಂದಿಲ್ಲ ಅವರಿಗೂ ಸಹ 16ನೇ ಕಂತಿನ ಹಣದ ಜೊತೆಗೆ ಬಾಕಿ ಉಳಿದಿರುವ ಅವರ ಪೆಂಡಿಂಗ್ ಹಣವನ್ನು ಸಹ ಸರ್ಕಾರ ಜಮಾ ಮಾಡಲು ನಿರ್ಧರಿಸಿದೆ ಎಂಬ ಮಾಹಿತಿ ಕೂಡ ನಮಗೆ ಸಿಕ್ಕಿದೆ. ಹೀಗಾಗಿ ನೀವು ನಿಮ್ಮ ಅಕೌಂಟ್ ಅನ್ನು 15ನೇ ತಾರೀಕಿನಿಂದ ಚೆಕ್ ಮಾಡಿಕೊಳ್ಳಲು ಶುರು ಮಾಡುವುದು ಉತ್ತಮ.