Jio Best Offer: ಗುಡ್ ನ್ಯೂಸ್! ಭರ್ಜರಿ ಮೂರು ತಿಂಗಳ ವ್ಯಾಲಿಡಿಟಿ ಹೊಂದಿರುವ ಪ್ಲಾನ್! ಕೇವಲ ₹479 ರೂಪಾಯಿಗಳಿಗೆ ಲಭ್ಯ!

Jio Best Offer: ಗುಡ್ ನ್ಯೂಸ್! ಭರ್ಜರಿ ಮೂರು ತಿಂಗಳ ವ್ಯಾಲಿಡಿಟಿ ಹೊಂದಿರುವ ಪ್ಲಾನ್! ಕೇವಲ ₹479 ರೂಪಾಯಿಗಳಿಗೆ ಲಭ್ಯ!

Jio Best Offer: ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದಿನ ಹೊಸ ಲೇಖನಕ್ಕೆ ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ, ಈ ಲೇಖನದಲ್ಲಿ ಜಿಯೋ ಗ್ರಾಹಕರಿಗೆಲ್ಲರಿಗೂ ಸಹ ಒಂದು ಗುಡ್ ನ್ಯೂಸ್ ನೀಡಲು ಹೊರಟಿದ್ದೇವೆ. ಹೌದು ಸ್ನೇಹಿತರೆ, ಜಿಯೋ ಕಂಪನಿಯೂ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಹೆಚ್ಚು ದಿನ ವ್ಯಾಲಿಡಿಟಿ ನೀಡುವ ಒಂದು ಹೊಸ ಪ್ಲಾನ್ ಬಗ್ಗೆ ಈ ಲೇಖನದಲ್ಲಿ ತಿಳಿಸಲು ಹೊರಟಿದ್ದೇವೆ ಲೇಖನವನ್ನು ಸಂಪೂರ್ಣವಾಗಿ ಓದಿದೆ ಹಾಗೂ ಪೂರ್ತಿ ಮಾಹಿತಿ ತಿಳಿದುಕೊಳ್ಳಿ.

ಸ್ನೇಹಿತರೆ ತಾವೇನಾದರೂ ಕಡಿಮೆ ಬೆಲೆಯಲ್ಲಿ ಹೆಚ್ಚು ವ್ಯಾಲಿಡಿ ಉಳ್ಳ ಜಿಯೋ ರಿಚಾರ್ಜ್ ಪ್ಲಾನ್ ಅನ್ನು ಹುಡುಕುತ್ತಿದ್ದರೆ ನೀವು ಸರಿಯಾದ ಸ್ಥಳದಲ್ಲಿ ಇದ್ದೀರಿ ಎಂದು ಹೇಳಬಹುದು. ಏಕೆಂದರೆ ಈ ಒಂದು ಲೇಖನದಲ್ಲಿ ಕಡಿಮೆ ಬೆಲೆಯಲ್ಲಿ ಹೆಚ್ಚು ದಿನ ವ್ಯಾಲಿಡಿಟಿ ನೀಡುವಂತಹ ಒಂದು ರಿಚಾರ್ಜ್ ಪ್ಲಾನ್ ಬಗ್ಗೆ ತಮ್ಮೆಲ್ಲರಿಗೂ ತಿಳಿಸಲು ಹೊರಟಿದ್ದೇವೆ.

ಸ್ನೇಹಿತರೆ ನಾವು ಹೇಳಲು ಹೊರಟಿರುವ ರಿಚಾರ್ಜ್ ಪ್ಲಾನ್ ಯಾವುದೆಂದರೆ ಅದು 479 ರೂಪಾಯಿಗಳು ಜಿಯೋದ ಮೂರು ತಿಂಗಳ ವ್ಯಾಲಿಡಿಟಿ ಉಳ್ಳ ರಿಚಾರ್ಜ್ ಪ್ಲಾನ್ ಆಗಿದೆ. ಈ ಒಂದು ರಿಚಾರ್ಜ್ ಪ್ಲಾನ್ ನ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ತಿಳಿಸಿದ್ದೇವೆ ಸಂಪೂರ್ಣವಾಗಿ ಓದಿರಿ.

ಜಿಯೋದ ₹479 ರೂ. ರಿಚಾರ್ಜ್ ಪ್ಲಾನ್ ವಿವರ!

ಜಿಯೋ ಕಂಪನಿಯ ಈ ಒಂದು 479 ರೂಪಾಯಿಗಳ ರಿಚಾರ್ಜ್ ಪ್ಲಾನನ್ನು ನೀವೇನಾದರೂ ರಿಚಾರ್ಜ್ ಮಾಡಿಕೊಂಡಲ್ಲಿ ನಿಮಗೆ ಸುದೀರ್ಘವಾದ ಮೂರು ತಿಂಗಳ ಅಂದರೆ 84 ದಿನಗಳ ವ್ಯಾಲಿಡಿಟಿಯನ್ನು ಈ ಒಂದು ಪ್ಲಾನ್ ನೀಡುತ್ತದೆ. ಹಾಗೆಯೇ ಈ ಒಂದು ಪ್ಲಾನ್ ಅವಧಿಯಲ್ಲಿ ನೀವು ಸುಮಾರು 6GB ಹೈ ಸ್ಪೀಡ್ ಡಾಟಾವನ್ನು ಪಡೆದುಕೊಳ್ಳುತ್ತೀರಿ. ಈ ಒಂದು ರಿಚಾರ್ಜ್ ಪ್ಲಾನ್ ಹೆಚ್ಚಾಗಿ ಡಾಟಾವನ್ನು ಬಳಸದೆ ಇರುವ ಗ್ರಾಹಕರಿಗೆ ಒಳ್ಳೆಯ ರಿಚಾರ್ಜ್ ಪ್ಲಾನ್ ಆಗಿದೆ.

ಈ ರಿಚಾರ್ಜ್ ಪ್ಲಾನನ್ನು ನೀವೇನಾದರೂ ರಿಚಾರ್ಜ್ ಮಾಡಿಕೊಂಡಲ್ಲಿ ನೀವು ಸುಮಾರು 84 ದಿನಗಳವರೆಗೆ ಸುದೀರ್ಘವಾಗಿ ಕರೆಗಳನ್ನು ಮಾಡಬಹುದು. ಮತ್ತು ಸುಮಾರು 1000 SMS ಗಳನ್ನು ಉಚಿತವಾಗಿ ಮಾಡಿಕೊಳ್ಳಬಹುದು. ಇದಲ್ಲದೆ ನೀವು ಈ ರಿಚಾರ್ಜ್ ಪ್ಲಾನನ್ನು ರಿಚಾರ್ಜ್ ಮಾಡಿಕೊಂಡಿಲ್ಲಿ ಜಿಯೋ ಸಿನಿಮಾ, ಜಿಯೋ ಕ್ಲೌಡ್ ಹಾಗೂ ಮತ್ತಷ್ಟು ಪ್ಲಾಟ್ಫಾರ್ಮ್ ಗಳಲ್ಲಿ ಉಚಿತ ಚಂದದಾರರಾಗಿ ಇವುಗಳನ್ನು ಬಳಸಬಹುದು.

Leave a Comment