Jio New Recharge Plan: ಗುಡ್ ನ್ಯೂಸ್! ಭರ್ಜರಿ ಡಿಸ್ಕೌಂಟ್ ನೊಂದಿಗೆ ಜಿಯೋ ಹೊಸ ರಿಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ!

Jio New Recharge Plan: ಗುಡ್ ನ್ಯೂಸ್! ಭರ್ಜರಿ ಡಿಸ್ಕೌಂಟ್ ನೊಂದಿಗೆ ಜಿಯೋ ಹೊಸ ರಿಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ!

Jio New Recharge Plan: ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದಿನ ಹೊಸ ಲೇಖನಕ್ಕೆ ತಮ್ಮೆಲ್ಲರಿಗೂ ಸ್ವಾಗತ ಈ ಲೇಖನದಲ್ಲಿ ನಿಮಗೆ ಜಿಯೋ ಕಂಪನಿಯು ಹೊಸ ವರ್ಷಕ್ಕೆ ಒಂದು ಹೊಸ ಹೊಸ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ. ಈ ಒಂದು ರಿಚಾರ್ಜ್ ಪ್ಲಾನ್ ಬಗ್ಗೆ ತಮಗೆಲ್ಲರಿಗೂ ಇಂದು ತಿಳಿಸಲು ಹೊರಟಿದ್ದೇವೆ. ಲೇಖನವನ್ನು ಸಂಪೂರ್ಣವಾಗಿ ಓದಿರಿ ಹಾಗೂ ಪೂರ್ತಿ ಮಾಹಿತಿಯನ್ನು ತಿಳಿದುಕೊಳ್ಳಿ.

ಹೌದು ಸ್ನೇಹಿತರೆ ಹೊಸ ವರ್ಷದ ಪ್ರಯುಕ್ತ ಜಿಯೋ ಕಂಪನಿಯು ಒಂದು ಹೊಸ ರಿಚಾರ್ಜ್ ಪ್ಲಾನ್ ಅನ್ನು ತನ್ನ ಗ್ರಾಹಕರಿಗೆ ಬಿಡುಗಡೆ ಮಾಡಿದೆ. ಈ ಒಂದು ಪ್ಲಾನನ್ನು ನೀವೇನಾದರೂ ರಿಚಾರ್ಜ್ ಮಾಡಿಕೊಂಡಲ್ಲಿ ನೀವು ಸುಮಾರು ₹700 ರೂಪಾಯಿಗಳವರೆಗೂ ಹಣವನ್ನು ಉಳಿಸಬಹುದಾಗಿರುತ್ತದೆ. ಈ ಒಂದು ರಿಚಾರ್ಜ್ ಪ್ಲಾನ ಕುರಿತು ತಿಳಿಯಲು ಪೂರ್ತಿಯಾಗಿ ಓದಿರಿ.

ಹೊಸ ವರ್ಷಕ್ಕೆ ಬಿಡುಗಡೆಯಾದ ರಿಚಾರ್ಜ್ ಪ್ಲಾನ್ ಗಳು!

₹199 ರೂಪಾಯಿಯ ರಿಚಾರ್ಜ್ ಪ್ಲಾನ್:

ಈ ಒಂದು ಪ್ಲಾನ್ ಅನ್ನು ನೀವೇನಾದರೂ ರಿಚಾರ್ಜ್ ಮಾಡಿಕೊಂಡರೆ ನಿಮಗೆ ಈ ಪ್ಲಾನ್ 18 ದಿನಗಳವರೆಗೆ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಹಾಗೂ ಈ ಪ್ಲಾನ್ ನಲ್ಲಿ ನೀವು 1.5GB ಡಾಟಾವನ್ನು ಸಹ ಪಡೆದುಕೊಳ್ಳಬಹುದು. ಮತ್ತು ಅನ್ಲಿಮಿಟೆಡ್ ಕರೆಗಳನ್ನು ಸಹ ಪಡೆಯಬಹುದು ಹಾಗೂ 100 SMS ಗಳನ್ನು ಮಾಡುವ ಸೌಲಭ್ಯವನ್ನು ಸಹ ಪಡೆದುಕೊಳ್ಳಬಹುದು.

₹299 ರೂಪಾಯಿಯ ರಿಚಾರ್ಜ್ ಪ್ಲಾನ್:

ಈ ಒಂದು ಪ್ಲಾನನ್ನು ನೀವು ರಿಚಾರ್ಜ್ ಮಾಡಿಕೊಂಡರೆ ನಿಮಗೆ ಈ ಪ್ಲಾನ್ 28 ದಿನಗಳವರೆಗೆ ವ್ಯಾಲಿಡಿಟಿಯನ್ನು ಕೊಡುತ್ತದೆ. ಮತ್ತು ಈ ಪ್ಲಾನ್ ಅಲ್ಲಿ ನೀವು 2GB ಡಾಟಾವನ್ನು ಸಹ ಪಡೆದುಕೊಳ್ಳಬಹುದು. ಹಾಗೂ ಅನ್ಲಿಮಿಟೆಡ್ ಕರೆಗಳ ಜೊತೆಗೆ 100 SMS ಮಾಡುವ ಸೌಲಭ್ಯವನ್ನು ಸಹ ನೀವು ಪಡೆದುಕೊಳ್ಳುತ್ತೀರಿ.

₹666 ರೂಪಾಯಿಯ ರಿಚಾರ್ಜ್ ಪ್ಲಾನ್:

ಈ ಒಂದು ರೀಚಾರ್ಜ್ ಪ್ಲಾನ್ ಅಡಿಯಲ್ಲಿ ತಮಗೆ ಸುಮಾರು 84 ದಿನಗಳ ವ್ಯಾಲಿಡಿಟಿಯನ್ನು ಜಿಯೋ ಕಂಪನಿಯು ನೀಡುತ್ತದೆ. ಹಾಗೂ ಇದರ ಜೊತೆಗೆ ನೀವು ಪ್ರತಿದಿನ 1.5ಜಿಬಿ ಡಾಟಾವನ್ನು ಅನ್ಲಿಮಿಟೆಡ್ ಆಗಿ ಬಳಸಬಹುದು. ಮತ್ತು ಉಚಿತ ಕರೆಗಳನ್ನು ಮಾಡುವ ಸೌಲಭ್ಯವನ್ನು ಸಹ ನೀವು ಪಡೆದುಕೊಳ್ಳಬಹುದು ಹಾಗೂ 100 SMS ಮಾಡುವ ಸೌಕರ್ಯವನ್ನು ಸಹ ನೀವು ಪಡೆದುಕೊಳ್ಳಬಹುದು ಆಗಿರುತ್ತದೆ. ಇದರ ಜೊತೆಗೆ ನೀವು ಉಚಿತ ಸಬ್ಸ್ಕ್ರಿಪ್ಷನ್ ಗಳನ್ನು ಸಹ ಪಡೆದುಕೊಳ್ಳಬಹುದು.

ಹೊಸ ವರ್ಷಕ್ಕೆ ಈ ಪ್ಲಾನ್ ಗಳು ನಿಮಗೆ ಉತ್ತಮ ರಿಚಾರ್ಜ್ ಪ್ಲಾನ್ ಗಳು ಎನಿಸಿದ್ದಲ್ಲಿ ಈ ಪ್ಲಾನ್ ಗಳನ್ನು ರಿಚಾರ್ಜ್ ಮಾಡಿಕೊಳ್ಳುವ ಮೂಲಕ ನೀವು ಈ ರಿಚಾರ್ಜ್ ಪ್ಲಾನ್ ಗಳ ಸೌಲಭ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬಹುದು.

Leave a Comment