ಈಗ ಕೇವಲ ₹49 ರೂಪಾಯಿಗೆ ರಿಚಾರ್ಜ್ ಮಾಡುವ ಮೂಲಕ ಅನ್ಲಿಮಿಟೆಡ್ ಡೇಟಾ ಪಡೆಯಬಹುದು! Jio New Recharge Plan

ಈಗ ಕೇವಲ ₹49 ರೂಪಾಯಿಗೆ ರಿಚಾರ್ಜ್ ಮಾಡುವ ಮೂಲಕ ಅನ್ಲಿಮಿಟೆಡ್ ಡೇಟಾ ಪಡೆಯಬಹುದು! Jio New Recharge Plan

Jio New Recharge Plan: ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನಕ್ಕೆ ತಮ್ಮೆಲ್ಲರಿಗೂ ಸ್ವಾಗತ, ಈ ಲೇಖನದಲ್ಲಿ ನಾವು ನಿಮಗೆ ಜಿಯೋ ಸಿಮ್ ಬಳಸುವ ಎಲ್ಲಾ ಗ್ರಾಹಕರಿಗೆ ಒಂದು ಭರ್ಜರಿ ಸಿಹಿ ಸುದ್ದಿ ಒಂದನ್ನು ಇಡಲು ಹೊರಟಿದ್ದೇವೆ. ಅದೇನೆಂದರೆ ಜಿಯೋ ಗ್ರಾಹಕರು ಅತಿ ಕಡಿಮೆ ಬೆಲೆಯಲ್ಲಿ ರಿಚಾರ್ಜ್ ಮಾಡುವ ಮೂಲಕ ಅನ್ಲಿಮಿಟೆಡ್ ಡಾಟಾವನ್ನು ಪಡೆಯಬಹುದಾದ ಈ ಒಂದು ಯೋಜನೆಯ ಬಗ್ಗೆ ತಿಳಿಸಲು ಹೊರಟಿದ್ದೇವೆ. ಈ ಲೇಖನವನ್ನು ಪೂರ್ತಿಯಾಗಿ ಓದಿ.

ಈ ಒಂದು ರಿಚಾರ್ಜ್ ಪ್ಲಾನಲ್ಲಿ ಗ್ರಾಹಕರು ಕೇವಲ ₹49 ರೂಪಾಯಿಗೆ ರಿಚಾರ್ಜ್ ಮಾಡಿಕೊಳ್ಳುವ ಮೂಲಕ ಅನ್ಲಿಮಿಟೆಡ್ ಡೇಟಾ ವನ್ನು ಪಡೆದುಕೊಳ್ಳಬಹುದು. ಈ ರಿಚಾರ್ಜ್ ಪ್ಲಾನನ್ನು ನೀವು ನಿಮ್ಮ ಮೊಬೈಲ್ ನಲ್ಲಿ ನಿಮ್ಮ ರಿಚಾರ್ಜ್ ಪ್ಲಾನ್ ಮುಗಿದ ನಂತರ ಅಥವಾ ನಿಮಗೆ ಡೇಟಾ ಅವಶ್ಯಕತೆ ಇದ್ದಲ್ಲಿ ಈ ಒಂದು ರಿಚಾರ್ಜ್ ಪ್ಲಾನ್ ನಮ್ಮವರೇ ಹೋಗುವುದು ಉತ್ತಮ. ಈ ಒಂದು ರಿಚಾರ್ಜ್ ಪ್ಲಾನ್ನ ಸಂಪೂರ್ಣ ವಿಶೇಷತೆಯನ್ನು ಈ ಕೆಳಗಿನ ಲೇಖನದಲ್ಲಿ ವಿವರಿಸಲಾಗಿದೆ.

ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭ! ಈ ಎಲ್ಲಾ ದಾಖಲೆಗಳು ಕಡ್ಡಾಯ! ಕೂಡಲೆ ಅರ್ಜಿ ಸಲ್ಲಿಸಿ | BPL Ration Card Correction

Jio New Unlimited Data Recharge Plan

ಸ್ನೇಹಿತರೆ ಈ ಒಂದು ಜಿಯೋ ಕಂಪನಿಯ ಕಡಿಮೆ ಬೆಲೆಯ ಅಂದರೆ ಕೇವಲ 49 ರೂಪಾಯಿಗಳು ರಿಚಾರ್ಜ್ ಪ್ಲಾನ್ ಅನ್ನು ನೀವು ರಿಚಾರ್ಜ್ ಮಾಡಿಕೊಂಡರೆ ನೀವು ಅನ್ಲಿಮಿಟೆಡ್ ಡೇಟಾವನ್ನು ಪಡೆಯಬಹುದು. ಅದು ಹೇಗೆ ಹಾಗೂ ಈ ಒಂದು ಕಡಿಮೆ ಬೆಲೆಯ ಡೇಟಾ ರಿಚಾರ್ಜ್ ಪ್ಲಾನ್ ಅನ್ನು ಹೇಗೆ ರಿಚಾರ್ಜ್ ಮಾಡಿಕೊಳ್ಳುವುದು ಮತ್ತು ಇದರ ಸಂಪೂರ್ಣ ವಿಶೇಷತೆಯನ್ನು ತಿಳಿಯೋಣ ಬನ್ನಿ.

ಜಿಯೋ ಕಂಪನಿಯೂ ತಮ್ಮ ಎಲ್ಲಾ ಗ್ರಾಹಕರಿಗೆ ಒಂದು ಭರ್ಜರಿ ಪ್ಲಾನ್ ಅನ್ನು ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಇದು ಈ ಒಂದು ಹೊಸ ವರ್ಷದ ಪ್ರಯುಕ್ತ ಗ್ರಾಹಕರಿಗೆ ಬಿಡುಗಡೆ ಮಾಡಿರುವ ಪ್ಲಾನ್ ಇದು ಹೇಳಬಹುದು. ಈ ಒಂದು ಡಾಟಾ ರಿಚಾರ್ಜ್ ಮಾಡಿಕೊಳ್ಳುವ ಗ್ರಾಹಕರು ಸಂಪೂರ್ಣ ಒಂದು ದಿನ ಅಂದರೆ 24 ಗಂಟೆಗಳ ಕಾಲ ಅನ್ಲಿಮಿಟೆಡ್ ಆಗಿ ಡಾಟಾವನ್ನು ಬಳಸಬಹುದಾಗಿರುತ್ತದೆ.

ಯಾರೆಲ್ಲ ತಮ್ಮ ಮೊಬೈಲ್ ಫೋನ್ನಲ್ಲಿ ತಾವು ರಿಚಾರ್ಜ್ ಮಾಡಿಕೊಂಡಿರುವ ಡಾಟಾ ಅತಿ ಬೇಗ ಅಥವಾ ಅತಿ ವೇಗವಾಗಿ ಖಾಲಿಯಾಗುತ್ತದೆ ಅಂತಹವರು ಈ ಒಂದು 49 ರೂಪಾಯಿಗಳ ಡಾಟಾ ರಿಚಾರ್ಜ್ ನನ್ನನ್ನು ಅವಶ್ಯಕತೆ ಇದ್ದಾಗ ರಿಚಾರ್ಜ್ ಮಾಡಿಕೊಳ್ಳಬಹುದು ಹಾಗೂ ಇಡೀ ದಿನ ಡಾಟಾವನ್ನು ಆನಂದಿಸಬಹುದು.

Gruhalakshmi Yojana: ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ರೂ. 2000 ಹಣ ಈ ಜಿಲ್ಲೆಯ ಮಹಿಳೆಯರಿಗೆ ಇವತ್ತು ಬಿಡುಗಡೆ

ಈ ಡಾಟಾ ಅನ್ನು ಹೇಗೆ ರಿಚಾರ್ಜ್ ಮಾಡುವುದು?

ಈ ಒಂದು 49 ರೂಪಾಯಿಗಳು ಡಾಟಾ ರೀಚಾರ್ಜ್ ಪ್ಲಾನ್ ಅನ್ನು ನೀವು ಯಾವುದಾದರೂ ಒಂದು ಪೇಮೆಂಟ್ ಮಾಡುವ ಆಪ್ನಿಂದ ಅಂದರೆ (ಗೂಗಲ್ ಪೇ, ಫೋನ್ ಪೇ, ಪೇಟಿಎಂ ಹಾಗೂ ಮೈ ಜಿಯೋ) ಅಪ್ಲಿಕೇಶನ್ ಮುಖಾಂತರ ಈ ಒಂದು ಡಾಟಾ ರಿಚಾರ್ಜ್ ಯೋಜನೆಯನ್ನು ರಿಚಾರ್ಜ್ ಮಾಡಿಕೊಂಡು. ಒಂದು ದಿನ ಸಂಪೂರ್ಣವಾಗಿ ಅನ್ಲಿಮಿಟೆಡ್ ಅನ್ನು ಆನಂದಿಸಬಹುದಾಗಿದೆ.

Leave a Comment