Jio New Recharge Plan 2025: ಹೊಸ ವರ್ಷದ ಪ್ರಯುಕ್ತ ಜಿಯೋ ಬಿಡುಗಡೆ ಮಾಡಿದೆ 28 ದಿನಗಳ ಅತಿ ಅಗ್ಗದ ರಿಚಾರ್ಜ್ ಪ್ಲಾನ್ ಗಳು!

Jio New Recharge Plan 2025: ಹೊಸ ವರ್ಷದ ಪ್ರಯುಕ್ತ ಜಿಯೋ ಬಿಡುಗಡೆ ಮಾಡಿದೆ 28 ದಿನಗಳ ಅತಿ ಅಗ್ಗದ ರಿಚಾರ್ಜ್ ಪ್ಲಾನ್ ಗಳು!

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನೀವೇನಾದರೂ ಜಿಯೋ ಸಿಮ್ ಬಳಸುತ್ತಿದ್ದರೆ ಅಥವಾ ಜಿಯೋ ಗ್ರಾಹಕರಾಗಿದ್ದರೆ ನಿಮಗೆಲ್ಲರಿಗೂ ಗುಡ್ ನ್ಯೂಸ್ ಇದೆ ಅದೇನೆಂದರೆ ಜಿಯೋ ತನ್ನ ಗ್ರಹಗಳಿಗಾಗಿ ಹೊಸ ರಿಚಾರ್ಜ್ ಪ್ಲಾನ್ ಗಳನ್ನು ಅತಿ ಹಗ್ಗದ ಬೆಲೆಗಳಲ್ಲಿ ಬಿಡುಗಡೆ ಮಾಡಿದೆ. ಈ ಜಿಯೋ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳ ಬಗ್ಗೆ ನೀವು ತಿಳಿದುಕೊಳ್ಳುವುದು ಅವಶ್ಯಕತೆವಾಗಿದೆ. ಲೇಖನವನ್ನು ಪೂರ್ತಿಯಾಗಿ ಓದಿರಿ.

ರಿಚಾರ್ಜ್ ಪ್ಲಾನ್ ನಲ್ಲಿ ಬದಲಾವಣೆ!

ಜಿಯೋ ಕಂಪನಿಯು ಕೆಲವು ತಿಂಗಳ ಹಿಂದೆ ತನ್ನ ಎಲ್ಲಾ ರೀಚಾರ್ಜ್ ಪ್ಲಾನ್ ಗಳಲ್ಲಿ ಬೆಲೆಗಳನ್ನು ಹೆಚ್ಚಿಸಿತ್ತು ಹಾಗಾಗಿ ಹಲವಾರು ಗ್ರಾಹಕರು ಅತಿ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಅನ್ನು ಹುಡುಕುತ್ತಾ ಇದ್ದರು.

ನೀವು ಕೂಡ ಆಗದ ಬೆಲೆಯಲ್ಲಿ ಒಂದು ಉತ್ತಮ ರಿಚಾರ್ಜ್ ಪ್ಲಾನನ್ನು ಹುಡುಕುತ್ತಿದ್ದರೆ, ನಿಮಗೆ ಈ ಒಂದು ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳು ಉತ್ತಮ ರಿಚಾರ್ಜ್ ಪ್ಲಾನ್ ಗಳಾಗುವಲ್ಲಿ ಸಂದೇಹವೇ ಇಲ್ಲ. ಈ ಒಂದು ಪ್ಲಾನ್ ಗಳಲ್ಲಿ ನಿಮಗೆ ಕಾಲಿಂಗ್ ಫೆಸಿಲಿಟಿ ಡಾಟಾ ಫೇಸಿಲಿಟಿ ಹಾಗೂ OTT ಸಬ್ಸ್ಕ್ರಿಪ್ಷನ್ ಅಂತ ಸೌಲಭ್ಯಗಳು ದೊರಕಲಿವೆ.

ಇದನ್ನೂ ಓದಿ: LPG Gas Cylinder Price: ಭರ್ಜರಿ ಗುಡ್ ನ್ಯೂಸ್! ಹೊಸ ವರ್ಷಕ್ಕೆ ಇಳಿಕೆಯಾಗಿದೆ ಗ್ಯಾಸ್ ಸಿಲಿಂಡರ್ ಬೆಲೆ! ಪೂರ್ತಿ ವಿವರ ಇಲ್ಲಿದೆ!

Jio New Recharge Plan 2025
Jio New Recharge Plan 2025

Jio New Recharge Plan 2025

ಜಿಯೋ ಕಂಪನಿಯ ಹೊಸ ವರ್ಷದ ಹೊತ್ತಿನಲ್ಲಿ ಸಾಕಷ್ಟು ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡಿದೆ ಈ ಪ್ಲಾನ್ ಗಳಲ್ಲಿ ಗ್ರಾಹಕರಿಗೆ ಅತ್ಯುತ್ತಮ ಆಫರ್ ಗಳು ಹಾಗೂ ಕಾಲಿಂಗ್ ಫೆಸಿಲಿಟಿ ಮತ್ತು ಹಲವಾರು ಸೌಲಭ್ಯಗಳು ದೊರಗಲಿವೆ.

ಇದನ್ನೂ ಓದಿ: SSLC & 2nd PUC Time Table 2025 : SSLC ಮತ್ತು 2nd PUC ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ! ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಬಿಡುಗಡೆ !

ಇಂದಿನ ಸಂದರ್ಭದಲ್ಲಿ ಎಲ್ಲಾ ಮನೆಗಳಲ್ಲಿಯೂ ಸಹ ಒಂದು ಅಥವಾ ಎರಡು ಮೊಬೈಲ್ ಫೋನ್ ಗಳು ಇರುವುದು ಅತ್ಯಂತ ಸಹಜವಾದ ಮಾತಾಗಿದೆ. ಹಾಗೆಯೇ ಜನರಿಗೆ ಅವರ ಮೊಬೈಲ್ ನಲ್ಲಿ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನನ್ನು ಇಟ್ಟುಕೊಳ್ಳಲು ಬಯಸುತ್ತಾರೆ.

28 ದಿನಗಳ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳ ವಿವರ

ಜಿಯೋದ 249 ರೂಪಾಯಿಯ ರಿಚಾರ್ಜ್ ಪ್ಲಾನ್

249 ರೂಪಾಯಿಗಳ ಈ ಒಂದು ರಿಚಾರ್ಜ್ ಪ್ಲಾನ್ ನಲ್ಲಿ ನಿಮಗೆ ಸುಮಾರು 28 ದಿನಗಳವರೆಗೆ ವ್ಯಾಲಿಡಿಟಿ ಸಿಗಲಿದೆ. ಇದರ ಜೊತೆಗೆ ಅನ್ಲಿಮಿಟೆಡ್ ಕಾಲಿಂಗ್ ಮಾಡುವ ಫೆಸಿಲಿಟಿಯನ್ನು ಸಹ ಈ ಪ್ಲಾನ್ ಹೊಂದಿದೆ. ಹಾಗೂ ಪ್ರತಿದಿನ 1GB ಡಾಟವನ್ನು ಸಹ ನೀವು ಅನ್ಲಿಮಿಟೆಡ್ ಆಗಿ ಬಳಸಬಹುದಾಗಿದೆ. ಒಟ್ಟಾರೆಯಾಗಿ ಈ ಒಂದು ಪ್ಲಾನ್ ನಲ್ಲಿ ನಿಮಗೆ 28GB ಡಾಟಾ ಸಿಗಲಿದೆ. ಹಾಗೂ 100 SMS ಮಾಡುವ ಸೌಲಭ್ಯವು ಸಹ ಈ ಪ್ಲಾನ್ ಅಲ್ಲಿ ನಿಮಗೆ ಸಿಗಲಿದೆ.

ಇದನ್ನೂ ಓದಿ: 10Th ಪಾಸಾದವರಿಗೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಲ್ಲಿ ಕೆಲಸ.! 1805 ಖಾಲಿ ಹುದ್ದೆಗಳು ಬೇಗ ಅರ್ಜಿ ಸಲ್ಲಿಸಿ

ಜಿಯೋದ 299 ರೂಪಾಯಿಯ ರಿಚಾರ್ಜ್ ಪ್ಲಾನ್

299 ರೂಪಾಯಿಗಳ ಈ ಒಂದು ರಿಚಾರ್ಜ್ ಪ್ಲಾನ್ ನ ಸೌಲಭ್ಯಗಳನ್ನು ನೋಡುವುದಾದರೆ ನಿಮಗೆ ಈ ಒಂದು ಪ್ಲಾನ್ 28 ದಿನಗಳ ವರೆಗೆ ವ್ಯಾಲಿಡಿಟಿಯನ್ನು ಹೊಂದಿರುತ್ತದೆ ಇದರ ಜೊತೆಗೆ ಅನ್ಲಿಮಿಟೆಡ್ ಕಾಲಿಂಗ್ ಫೆಸಿಲಿಟಿ ಹಾಗೂ ಪ್ರತಿದಿನ ನೀವು 1.5GB ಡಾಟಾವನ್ನು ಅನ್ಲಿಮಿಟೆಡ್ ಆಗಿ ಬಳಸಬಹುದಾಗಿದೆ. ಹಾಗೂ ಇದರ ಜೊತೆಗೆ ಗ್ರಾಹಕರು ಈ ಒಂದು ರಿಚಾರ್ಜ್ ಪ್ಲಾನಲ್ಲಿ ಪ್ರತಿದಿನಕ್ಕೆ ಸುಮಾರು 100 SMS ಗಳನ್ನು ಉಚಿತವಾಗಿ ಮಾಡಬಹುದು.

ನಾವು ಮೇಲೆ ನೀಡಿರುವ ಈ ರಿಚಾರ್ಜ್ ಪ್ಲಾನ್ ಗಳು ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಆಗಿದೆ. ನೀವು ಈ ರಿಗಾರ್ಗಳನ್ನು ರಿಚಾರ್ಜ್ ಮಾಡಿಕೊಂಡರೆ ಅತ್ಯುತ್ತಮ ಆಫರ್ಗಳೊಂದಿಗೆ ಹಲವಾರು ಸೌಲಭ್ಯಗಳನ್ನು ಈ ರೀಚಾರ್ಜ್ ಪ್ಲಾನ್ ಗಳಲ್ಲಿ ಪಡೆದುಕೊಳ್ಳಬಹುದಾಗಿದೆ. ಈ ರಿಚಾರ್ಜ್ ಪ್ಲಾನ್ ಗಳು ನಿಮಗೆ ಹಣ ಉಳಿಸುವಲ್ಲಿ ಹೆಚ್ಚು ಸಹಾಯಕಾರಿಯಾಗಿದೆ.

Leave a Comment